ಗದಗ ಡಿಸೆಂಬರ್ ೧೬: ಗದಗ ತಾಲೂಕಿನ ಗದಗ ಬೆಟಗೇರಿ ಹಾಗೂ ಮುಳಗುಂದ ನಗರಗಳಲ್ಲಿ ವೃದ್ದಾಪ್ಯ, ವಿಧವಾ , ಅಂಗವಿಕಲ, ಸಂದ್ಯಾ ಸುರಕ್ಷಾ ,ಮನಸ್ವಿನಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಮಾತ್ರ ಜೀವಿತ ಪ್ರಮಾಣಪತ್ರವನ್ನು ನವೋದಯ ತಂತ್ರಾಂಶದ ಮೂಲಕ ಪಡೆದುಕೊಳ್ಳುತ್ತಿದ್ದು ಸಂಬಂಧಪಟ್ಟವರು ತಹಶೀಲದಾರ ಕಾರ್ಯಾಲಯ ,ಗದಗ ಕಂದಾಯ ನಿರೀಕ್ಷಕರ ಕಾರ್ಯಾಲಯ (ಸರಾಫ ಬಜಾರ ಚಾವಡಿ ಗದಗ ನಾಡ ಕಾರ್ಯಾಲಯ ಬೆಟಗೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ ಮುಳಗುಂದದಲ್ಲಿ ಡಿಸೆಂಬರ್ ೨೫ ರೊಳಗೆ ಆಧಾರ ಕಾರ್ಡ ,ಆರ್ಡರ ಕಾಫಿ, ಪಾಸಬುಕ್‌ದೊಂದಿಗೆ ಖುದ್ದಾಗಿ ಹಾಜರಾಗಬೇಕೆಂದು ಗದಗ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಗಮನಕ್ಕೆ
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023