ಕರ್ನಾಟಕ ವಿಧಾನಸಭೆ ಚುನಾವಣೆ-2023 : ಮತದಾನ ಶಾಂತಿಯುತ; ಅಂದಾಜು ಶೇ.78ರಷ್ಟು ಮತದಾನ ಪ್ರಮಾಣ ದಾಖಲು: ಎಂ.ಸುಂದರೇಶಬಾಬು
ಕೊಪ್ಪಳ ಮೇ 10 (ಕ.ವಾ.): ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10ರಂದು ಬೆಳಗ್ಗೆಯಿಂದ ಸಂಜೆವರೆಗೆ ಮತದಾನವು ಶಾಂತಯುತವಾಗಿ ನಡೆದಿದ್ದು, ಬೆಳಗ್ಗೆ 7 ರಿಂದ ಮತದಾನ...