This is the title of the web page
This is the title of the web page

Please assign a menu to the primary menu location under menu

Local News

ವಿಶ್ವ ಹೃದಯ ದಿನಾಚರಣೆಯ ನಿಮಿತ್ತವಾಗಿ ಜಾಗೃತಿ ಜಾಥಾ ಹಾಗೂ ಮಧುಮೇಹ ತಪಾಸಣಾ ಶಿಬಿರ


ಬೆಳಗಾವಿ : ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ಕೆ ಎಲ ಇ ಸೆಂಟಿನರಿ ಇನ್ಸಿ÷್ಟಟ್ಯುಟ ಆಫ ನರ್ಸಿಂಗ ಸೈನ್ಸ ನ ಸಹಯೋಗದಲ್ಲಿ ವಿಶ್ವ ಹೃದಯ ದಿನಾಚರಣೆಯ ನಿಮಿತ್ತವಾಗಿ ಬೆಳಗಾವಿ ನಗರದ ಶಹಪೂರನ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದಿಂದ ಶಹಾಪೂರ ಖಡೆಬಜಾರ್‌ನ ಮಾರ್ಗವಾಗಿ ªಡಾಗಾವಿ ಮುಖ್ಯ ರಸ್ತೆಯಿಂದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತೆಯವರೆಗೆ ಹೃದಯ ಆರೋಗ್ಯ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಗುರುವಾರ ದಿನಾಂP ೨೯ ನೇ ಸೆಪ್ಟೆಂಬರ ೨೦೨೨ ರಂದು ಬೆಳಗ್ಗೆ ೯ ಘಂಟೆಗೆ ಹಮ್ಮಿಕೊಳ್ಳಲಾಗಿದೆ. ದೇಹದ ಅತೀ ಮುಖ್ಯ ಅಂಗವಾದ ಹÀÈದಯದ ಕಾಳಜಿ ಹಾಗೂ ಆರೋಗ್ಯವಂತ ಹೃದಯ ಕಾಪಾಡಿಕೊಳ್ಳುವ ಬಗೆಯ ಬಗ್ಗೆ ಜಾಗೃತಿ ಮೂಡಿಸುವದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಅಲ್ಲದೇ ಕೆ ಎಲ್ ಇ ಶತಮಾನೋತ್ಸವ ಚಆರಿಟೆಬಲ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ವತಿಯಿಂದ ಉಚಿತ ಮಧುಮೇಹ ತಪಾಸನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಮೆಡಿಸಿನ್ ವೀಬಾಗದ ಮೂಖ್ಯಸ್ಥರಾದ ಡಾ. ಶ್ರೀನಿವಾಸ ಬಿ ಹಾಗೂ ಹೆಸರಾಂತ ವೈದ್ಯರಾದ ಡಾ. ಶ್ರೀಕಾಂತ ಮೇತ್ರಿ ಮತ್ತು ಡಾ. ವಿರೇಂದ್ರ ಅಷ್ಟಗಿ ಆವರು ರೋಗಿಗಳನ್ನು ತಪಾಶಿಸಲಿದ್ದಾರೆ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ ೮೫೫೦೮೮೭೭೭೭,೯೫೩೮೭೦೧೪೩೭, ೯೧೬೪೮೧೨೯೬೨ ಗಳ ಮೇಲೆ ಸಂಪರ್ಕಿಸಲು ಸೂಚಿಸಿದ್ದಾರೆ.


Gadi Kannadiga

Leave a Reply