This is the title of the web page
This is the title of the web page

Please assign a menu to the primary menu location under menu

Local News

ಜುಲೈನಲ್ಲಿ ‘ಡೆಂಗಿ ಮಾಸಾಚರಣೆ’: ಡೆಂಗೀ ನಿಯಂತ್ರಣ ಕುರಿತು ಜಾಗೃತಿ


ಬೆಳಗಾವಿ,ಜುಲೈ೦೧: ರಾಷ್ಟ್ರೀಯ ಕೀಟ ಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಈ ವರ್ಷದ ಜುಲೈ ತಿಂಗಳಲ್ಲಿ ‘ಡೆಂಗೀ ಮಾಸಾಚರಣೆ’ ಆಚರಿಸಲಾಗುತ್ತಿದೆ.
ಡೆಂಗೀ ತಡೆಗಟ್ಟಬಹುದು ಬನ್ನಿರಿ ಎಲ್ಲರೂ ಕೈ ಜೋಡಿಸಿರಿ ಎಂಬ ಘೋಷವಾಕ್ಯದಡಿಯಲ್ಲಿ ಡೆಂಗೀ ಖಾಯಿಲೆ ನಿಯಂತ್ರಿಸುವುದಕ್ಕಾಗಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಈ ಡೆಂಗೀ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply