ಮೂಡಲಗಿ:ಆಯುಷ್ಮಾನ ಭವ ಮಹಾನ ಯೋಜನೆ ಬಗ್ಗೆ ಪ್ರತಿ ಮನೆ ಕುಟುಂಬದಕ್ಕೆ ಆರೋಗ್ಯ ಸಹಾಯಕರು ಜನಜಾಗೃತಿ ಮೂಡಿಸುಯುವ ಆಯುಷ್ಮಾನ ಭವವಾಗಿದೆ ಎಂದು ಪ್ರಾ.ಆ.ಕೇಂ ವೈದ್ಯ ಮಹೇಶ ಕಂಕಣವಾಡಿ ಹೇಳಿದರು
ತಾಲೂಕಿನ ಕುಲಗೋಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಆಯುಷ್ಮಾನಭವ ಅಭಿಯಾನದಲ್ಲಿ ಮಾತನಾಡಿ, ಆಯುಷ್ಮಾನ ಭವ ಜನರಿಗೆ ಉಚಿತ ಮತ್ತು ಖಚಿತ ಆರೋಗ್ಯಕ್ಕೆ ದಾರಿಯಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರ ಮಾತನಾಡಿ ಪ್ರಾ ಆ ಕೇಂದ್ರ ಅಭಿವೃದ್ದಿಗೆ ಗ್ರಾಪಂ ನೆರವಾಗಲಿದೆ. ಸೇವೆ ನಿಮ್ಮದ್ದು ಸಹಾಯ ನಮ್ಮದು ಎಂದರು.
ಈ ಸದರ್ಭದಲ್ಲಿ ಮಾಜಿ ಗ್ರಾಪಂ ಉಪಧ್ಯಕ್ಷ ಶ್ರೀಪತಿ ಗಣಿ. ಸೋಮಲಿಂಗ ಮಿಕಲಿ. ಲಕ್ಷ್ಮಣ ನಂದಿ ಹಾಗೂ ಪ್ರಾ.ಆ ಕೇಂದ್ರದ ಸರ್ವ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.