This is the title of the web page
This is the title of the web page

Please assign a menu to the primary menu location under menu

Local News

ಐಎಎಫ್ ಪರೀಕ್ಷೆ: ಜುಲೈ ೨೪ರಿಂದ ನಿಷೇಧಾಜ್ಞೆ ಜಾರಿ


ಬೆಳಗಾವಿ,ಜುಲೈ೨೫): ಅಗ್ನಿಪಥ ಯೋಜನೆ ಅಡಿಯಲ್ಲಿ ನಗರದ ಉಟobಚಿಟ iಣ souಟuಣioಟಿs, ಅಖಿS ಟಿo-೩೭೭೩/ಆ೧,೧.ಕಿಒಚಿiಟ,೨ಟಿಜಈಟooಡಿ,ಂ&ಃ ತಿiಟಿg, ಏhಚಿಜebಚಿzಚಿಡಿನಲ್ಲಿ Iಂಈ ಆನ್‌ಲೈನ್ ಪರೀಕ್ಷೆ ನಡೆಯಲಿದ್ದು ಜುಲೈ ೨೪ ರಿಂದ ಆಗಸ್ಟ್ ೦೧ರವರೆಗೆ ಪರೀಕ್ಷಾ ಕೇಂದ್ರದ ೨೦೦ ಮೀಟರ್ ವ್ಯಾಪ್ತಿಯಲ್ಲಿ ೧೪೪ ಕಲಂ ಪ್ರಕಾರ ನಿಷೇಧಾಜ್ಞೆ ವಿಧಿಸಲಾಗಿದೆ.
ನಿಷೇಧಾಜ್ಞೆ ಜಾರಿ ಹಿನ್ನೆಲೆ ಪರೀಕ್ಷಾ ಕೇಂದ್ರದ ಸುತ್ತಲೂ ೫ ಜನಕ್ಕಿಂತ ಹೆಚ್ಚಿನ ಜನರು ಗುಂಪಾಗಿ ಸೇರುವಂತಿಲ್ಲ. ಕೇಂದ್ರದ ೨೦೦ ಮೀಟರ್ ವ್ಯಾಪ್ತಿಯಲ್ಲಿ ಆನ್‌ಲೈನ್ ಸೆಂಟರ್, ಜೆರಾಕ್ಸ್ ಸೆಂಟರ್, ಸಭೆ, ಸಮಾರಂಭಗಳನ್ನು ನಡೆಸುವಂತಿಲ್ಲ. ಮಾರಕ, ಸ್ಪೋಟಕ ವಸ್ತುಗಳನ್ನು ಹೊತ್ತು ತಿರುಗಾಡುವುದು, ಸಾಗಿಸುವುದು ನಿಷಿದ್ಧವಾಗಿದೆ. ಬಹಿರಂಗವಾಗಿ ಹಾಡು, ನೃತ್ಯ, ವಾದ್ಯ, ಧ್ವನಿವರ್ಧಕ, ಘೋಷಣೆ ಕೂಗುವಂತಿಲ್ಲ. ಅನುಮತಿಯೊಂದಿಗೆ ಅಂತ್ಯಕ್ರಿಯೆ ಮೆರವಣಿಗೆ ನಡೆಸಬಹುದಾಗಿದ್ದು ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚು ಜಿಲ್ಲಾ ದಂದಾಧಿಕಾರಿ ಮತ್ತು ಪೊಲೀಸ್ ಕಮೀಷನರ್ ಡಾ. ಬೋರಲಿಂಗಯ್ಯ ಎಂ.ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply