ಹಳ್ಳೂರ :ಗ್ರಾಮದ ಶಿವಶಂಕರ ನಗರದ ಸಮಾಜದ ನಿಷ್ಠಾವಂತ ಹಿರಿಯರು ಹಾಗೂ ಪ್ರಗತಿ ಪರ ರೈತರಾದ ಬಸಪ್ಪ ತುಳಜಪ್ಪ ಮಾಲಗಾರ ಅವರು ತಮ್ಮ 80 ನೇ ವಯಸ್ಸಿನಲ್ಲಿ ರವಿವಾರ ಮುಂಜಾನೆ ನಿಧನರಾದರು
ಮೃತರು ಪತ್ನಿ, ಸಮಾಜ ಸೇವಕ ಹಾಗೂ ಪತ್ರಕರ್ತ ಮುರಿಗೆಪ್ಪ ಮಾಲಗಾರ ಸೇರಿ ಇಬ್ಬರು ಪುತ್ರರರು, ಇಬ್ಬರು ಪುತ್ರಿಯರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.ಕೆ ಮ ಎಫ್ ಅಧ್ಯಕ್ಷರು ಹಾಗೂ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಆಪ್ತಸಹಾಯಕ ಮಲ್ಲಿಕಾರ್ಜುನ ಎಕ್ಷoಬಿ .ಅಥಣಿಯ ಬಸವರಾಜ ಬೂಟಾಳಿ. ಮಾ
ಜಿ ಪಸದಸ್ಯ ಡಾ ಸಿ ಬಿ ಕೂಲಿಗೋಡ. ಮಾ ಜಿ ಪ ಸದಸ್ಯ ಭೀಮಶಿ ಮಗದುಮ್. ಹಣಮಂತ ತೇರದಾಳ. ಸಮೀರವಾಡಿ ಸಕ್ಕರೆ ಕಾರ್ಖಾನೆಯ ಮಜದೂರ ಯೂನಿಯನ್ ಅಧ್ಯಕ್ಷ ಬಿ ಪಿ ಪೂಜೇರಿ. ಪದಾಧಿಕಾರಿಗಳು, ಕಾರ್ಮಿಕರು.ಹಾಗೂ ಗ್ರಾ ಮ ಲೇ ಸಂಜು ಅಗ್ನೇಪ್ಪಗೋಳ ಸೇರಿ ಗಣ್ಯ ಮಾನ್ಯರು ಬಂದು ಬಳಗದವರು ಸಂತಾಪ ಸೂಚಿಸಿದರು.