This is the title of the web page
This is the title of the web page

Please assign a menu to the primary menu location under menu

Local News

ಬಸಪ್ಪ ಮಾಲಗಾರ ನಿಧನ


ಹಳ್ಳೂರ ೦೮:ಗ್ರಾಮದ ಶಿವಶಂಕರ ನಗರದ ಸಮಾಜದ £ಷ್ಠಾವಂತ ಹಿರಿಯರು ಹಾಗೂ ಪ್ರಗತಿ ಪರ ರೈತರಾದ ಬಸಪ್ಪ ತುಳಜಪ್ಪ ಮಾಲಗಾರ ಅವರು ತಮ್ಮ ೮೦ ನೇ ವಯಸ್ಸಿನಲ್ಲಿ ರವಿವಾರ ಮುಂಜಾನೆ £ಧನರಾದರು
ಮೃತರು ಪತ್ನಿ, ಸಮಾಜ ಸೇವಕ ಹಾಗೂ ಪತ್ರಕರ್ತ ಮುರಿಗೆಪ್ಪ ಮಾಲಗಾರ ಸೇರಿ ಇಬ್ಬರು ಪುತ್ರರರು, ಇಬ್ಬರು ಪುತ್ರಿಯರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.ಕೆ ಮ ಎಫ್ ಅಧ್ಯಕ್ಷರು ಹಾಗೂ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಆಪ್ತಸಹಾಯಕ ಮಲ್ಲಿಕಾರ್ಜುನ ಎಕ್ಷoಬಿ .ಅಥಣಿಯ ಬಸವರಾಜ ಬೂಟಾಳಿ. ಮಾ
ಜಿ ಪಸದಸ್ಯ ಡಾ ಸಿ ಬಿ ಕೂಲಿಗೋಡ. ಮಾ ಜಿ ಪ ಸದಸ್ಯ ಭೀಮಶಿ ಮಗದುಮ್. ಹಣಮಂತ ತೇರದಾಳ. ಸಮೀರವಾಡಿ ಸಕ್ಕರೆ ಕಾರ್ಖಾನೆಯ ಮಜದೂರ ಯೂ£ಯನ್ ಅಧ್ಯಕ್ಷ ಬಿ ಪಿ ಪೂಜೇರಿ. ಪದಾಧಿಕಾರಿಗಳು, ಕಾರ್ಮಿಕರು.ಹಾಗೂ ಗ್ರಾ ಮ ಲೇ ಸಂಜು ಅಗ್ನೇಪ್ಪಗೋಳ ಸೇರಿ ಗಣ್ಯ ಮಾನ್ಯರು ಬಂದು ಬಳಗದವರು ಸಂತಾಪ ಸೂಚಿಸಿದರು.


Gadi Kannadiga

Leave a Reply