This is the title of the web page
This is the title of the web page

Please assign a menu to the primary menu location under menu

Local News

ಕೋ.ಶಿವಾಪೂರ ಗ್ರಾಮದಲ್ಲಿ ಬಸವಣ್ಣನ ಜಾತ್ರಾ ಮಹೋತ್ಸವ


ಯರಗಟ್ಟಿ : ಸಮೀಪದ ಕೋ.ಶಿವಾಪೂರ ಗ್ರಾಮದಲ್ಲಿರುವ ಶ್ರೀ ಬಸವಣ್ಣನ ಜಾತ್ರಾ ಮಹೋತ್ಸವ ಶನಿವಾರ ದಿ.೨೨ರಂದು ದೇವಸ್ಥಾನದಲ್ಲಿ ಬೆಳಿಗ್ಗೆ ೬ ಗಂಟೆಗೆ ಮಹಾಪೂಜೆ ಅಭಿಷೇಕ, ನೈವೆದ್ಯ ಮಹಾಪ್ರಸಾದ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರಗುವವು ಅಂದು ಸಂಜೆ ೬ ಗಂಟೆಗೆ ಶ್ರೀ ಷ ಬ್ರ, ಗುರು ಸಿದ್ಧವೀರ ಶಿವಯೂಗಿ ಶಿವಾಚಾರ್ಯ ಸ್ವಾಮಿಗಳಿಂದ ಆರ್ಶಿವಚನ ವಿಷಯ ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ, ರವಿವಾರ ದಿ.೨೩ರಂದು ಸಾಯಂಕಾಲ ೫ ಗಂಟೆಗೆ ರಥೋತ್ಸವ ಮತ್ತು ಸಂಜೆ ೬ ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಬಸವೇಶ್ವರ ಮೇರವಣಿಗೆ ಅಂದು ರಾತ್ರಿ ೧೦:೩೦ ಕ್ಕೆ ಮರಳಿ ಮಿಂಚಿದ ಮಾಂಗಲ್ಯ ನಡೆಯುವುದು. ಸೋಮವಾರ ದಿ.೨೪ ರಂದು ಮುಂಜಾನೆ ೧೦ ಗಂಟೆಗೆ ೪ ಗಾಲಿಯ ೪ ಟೇಲರ ಜಗ್ಗುವ ಟ್ರಾö್ಯಕ್ಟರ್ ಸ್ಪರ್ಧೆ, ಅಂದು ಸಂಜೆ ೬ ಗಂಟೆಗೆ ಕಪರಟ್ಟಿ ಶ್ರೀ ಬಸವರಾಜ ಸ್ವಾಮಿಗಳು ಶ್ರೀಗಳಿಂದ ಆರ್ಶಿವಚನ ನಡೆಯಿವುದು, ಅಂದು ರಾತ್ರಿ ೧೦:೩೦ಕ್ಕೆ ಹಾಸ್ಯ ರಸಮಂಜರಿ ಕಾರ್ಯಕ್ರಮ, ಮಂಗಳವಾರ ದಿ.೨೫ ರಂದು ಮುಂಜಾನೆ ದೇವಸ್ಥಾನ ವಿವಿದ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಂಜೆ ೬ ಗಂಟೆಗೆ ಉಪ್ಪಿನ ಬೆಟಗೇರಿ ಮೂರುಸಾವಿರ ಮಠದ ಶ್ರೀ ಮ.ನಿ.ಪ್ರ.ಸ್ವ. ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಇವರಿಂದ ವಿಷಯ ತನ್ನ ತಾನು ತಿಳಿದ ಮೇಲೆ ಇನ್ನೇನೋ ಎಂಭ ಕಾರ್ಯಕ್ರಮಗಳು ನಡೆಯಿವವು.


Leave a Reply