This is the title of the web page
This is the title of the web page

Please assign a menu to the primary menu location under menu

Local News

ಬಸವರಾಜ ಹುಂದ್ರಿ ಹುಟ್ಟುಹಬ್ಬ; ಬುದ್ದಿಮಾಂಧ್ಯ ಮಕ್ಕಳಿಗೆ ಹಣ್ಣು ಹಂಪಲ ವಿತರಣೆ


ಯಮಕನಮರಡಿ: ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್.ಟಿ ಮೊರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾ£ಗಳು ದಿ. ೨೨ ರಂದು ಹಿಡಕಲ್ ಡ್ಯಾಮಿನ ಶ್ರೀ ಧೂದನಾನಾ ವಿಕಾಸ ಶಿಕ್ಷಣ ಸಂಸ್ಥೆಯ ಬುದ್ದಿ ವಿಕಲಚೇತನ ವಸತಿಯುತ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಹಣ್ಣು ಹಂಪಲಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಬರಗಾಲಿ, ಯಲ್ಲಪ್ಪ ಗಡಕರಿ, ಬಸವರಾಜ ಪೂಜೇರಿ, ಸತೀಶ ಪೂಜೇರಿ, ಕಾಡಪ್ಪ ಜಿಂಡ್ರಾಳಿ, ಅಡಿವೆಪ್ಪ ಹುಂದ್ರಿ, ಅರ್ಜುನ ಬಡಕರಿ, ಸಿದ್ದರಾಮ ಪೂಜೇರಿ, ಸಚಿನ ಶಿಂದೆ, ಫಕೀರಪ್ಪ ಬೀರನಹೊಳಿ, ಸು£Ãಲ ಹುಕ್ಕೇರಿ, ಬಾಳಯ್ಯ ತವಗಮಠ, ಫಕೀರಪ್ಪಾ ಬೆಡಸೂರಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಅಭಿಮಾ£ಗಳು ಇದ್ದರು. ಶಾಲಾ ಮುಖ್ಯ ಶಿಕ್ಷಕ ಬಿ.ಬಿ. ಸಂಕನ್ನವರ ಸಿಬ್ಬಂದಿಗಳಾದ ಆರತಿ ಗಿಡಗಾರ, ಎಸ್.ಎ. ಸಾರಾಪೂರಿ, ನಾಗರತ್ನಾ ಹಿರೇಮಠ, ಪದ್ಮಶ್ರೀ ಆಸಂಗಿ, ಬಿ.ಬಿ.ಮುದಗನ್ನವರ, ಚಂದ್ರಕಲಾ ಅಂಗಡಿ, ಎನ್.ಜಿ. ಹಿರೇಮಠ, ಜಿ.ಬಿ. ಕಲ್ಲಪ್ಪಗೌಡರ, ಸುಪ್ರಿಯಾ ನಾಯಕವಾಡಿ, ಪದ್ಮಜಾ ಪತ್ತಾರ, ಹಾಗೂ ಇ£್ನÃತರರು ಇದ್ದರು. ಅದೇ ರೀತಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್.ಟಿ. ಮೊರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿಯವರು ತಮ್ಮ ೩೬ನೇ ಹುಟ್ಟುಹಬ್ಬವನ್ನು ಅಭಿಮಾ£ಗಳೊಂದಿಗೆ ಯಮಕನಮರಡಿ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿ ಅಭಿಮಾ£ಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿಕೊಂಡು ನನ್ನ ಹುಟ್ಟುಹಬ್ಬವನ್ನು ಆಚರಿಸಿದ್ದು, ತುಂಬಾ ಸಂತೋಷವಾಗಿದೆ. ತಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ. ಕಾರ್ಯಕರ್ತರ ಎಲ್ಲಾ ಕೆಲಸಗಳನ್ನು ಮಾಡಿಕೊಡುವದಾಗಿ ಭರವಸೆ £Ãಡಿದರು. ಹಿಡಕಲ್ ಡ್ಯಾಮಿನ ಸಂಕಲ್ಪ ಎಜುಕೇಷನ್ ಸೊಸೈಟಿಯ ವೃದ್ದಾಶ್ರಮದ ವಯೋವೃದ್ದರಿಗೆ, ಯಮಕನಮರಡಿ ರಾಜೀವ ಗಾಂದಿ ಆಸ್ಪತ್ರೆ, ಮತ್ತು ಯಮಕನಮರಡಿ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲಗಳನ್ನು ಬಿಜೆಪಿ ಕಾರ್ಯಕರ್ತರು ವಿತರಿಸಿದರು.


Leave a Reply