ಯಮಕನಮರಡಿ :- ಮೇ. ೧೦ ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಯಮಕನಮರಡಿ ಮತಕ್ಷೇತ್ರದಿಂದ ಸ್ಪರ್ದಿಸಿರುವ ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್.ಟಿ. ಮೊರ್ಚಾ ಅಧ್ಯಕ್ಷ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿಯವರು ದಡ್ಡಿ ಜಿ.ಪಂ. ಹೆಬ್ಬಾಳ ಜಿ.ಪಂ, ಕಾಕತಿ ಜಿ.ಪಂ, ವ್ಯಾಪ್ತಿಗೆ ಬರುವ ವಿವಿಧ ಹಳ್ಳಿಗಳಿಗೆ ಬೇಟಿ £Ãಡಿ ಮತಯಾಚಿಸಿದರು. ಗ್ರಾಮಗಳ ಹಿರಿಯ ಪಾದಗಳಿಗೆ ನಮಸ್ಕರಿಸಿ ಆರ್ಶಿವಾದ ಪಡೆದರು.
ಈ ಸಂದರ್ಭದಲ್ಲಿ ಅಪ್ಪಯ್ಯ ಜಾಜರಿ, ಸಿದ್ದಲಿಂಗ ಸಿದ್ದಗೌಡರ, ಬಸವರಾಜ ಪೂಜೇರಿ, ಬಸವರಾಜ ಬರಗಾಲಿ, ಮೊದಲಾದ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡು ಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲಿಸಬೇಕೆಂದು ಮತದಾರರಿಗೆ ಕೇಳಿಕೊಂಡರು.
Gadi Kannadiga > Local News > ಬಸವರಾಜ ಹುಂದ್ರಿ ಮಿಂಚಿನ ಸಂಚಾರ
ಬಸವರಾಜ ಹುಂದ್ರಿ ಮಿಂಚಿನ ಸಂಚಾರ
Suresh17/04/2023
posted on
