This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ರೈಲ್ವೆ ಮೆಲ್ಸತುವೆ ಬುಧವಾರ ಲೋಕಾರ್ಪಣೆ


ಬೆಳಗಾವಿ : ಟಿಳಕವಾಡಿ ಪ್ರದೇಶದ ರೈಲ್ವೆ ಮೂರನೇ ಗೇಟ್ ಬಳಿ ನಿರ್ಮಿಸಿರುವ ವಾಹನ ಮೇಲ್ಸ್ತುವೆಯನ್ನು ಬುಧವಾರ ಲೋಕಾರ್ಪಣೆಗೊಳಲಿದೆ.

ಇಂದು ಮುಂಜಾನೆ ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಸೇತುವೆಯನ್ನು ನಾಗರಿಕ ಸೇವೆಗೆ ತೆರವುಗೊಳಿಸಲಿದ್ದಾರೆ. ಅವರ ಪತಿ ದಿವಂಗತ, ಕೇಂದ್ರ ಸಚಿವ ಸುರೇಶ್ ಅಂಗಡಿ 2019ರ ಜನವರಿ 6ರಂದು ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು.

ಈ ಯೋಜನೆಯನ್ನು 27 ಕೋಟಿ 28 ಲಕ್ಷ ರೂಪಾಯಿಯಲ್ಲಿ ಪೂರ್ಣಗೊಳಿಸಲಾಗಿದೆ. ಕೃಷಿ ಇಂಪ್ರಾಟೆಕ್ ನಿರ್ಮಾಣ ಸಂಸ್ಥೆಯು ಈ ಕೆಲಸವನ್ನು ವಹಿಸಿಕೊಂಡಿತ್ತು.

ಹದಿನೈದು ತಿಂಗಳಲ್ಲಿ ಅಂದರೆ 2020ರ ಮಾರ್ಚ್ ತಿಂಗಳಲ್ಲಿ ಯೋಜನೆ ಪೂರ್ಣಗೊಂಡು ಸೇತುವೆ ಹಸ್ತಾಂತರ ಮಾಡಬೇಕಿತ್ತು. ಆದರೆ ಕೋವಿಡ್ ಸೊಂಕಿನಿಂದ ವಿಳಂಬವಾಗಿತ್ತು. ರಾಜ್ಯ ಸರಕಾರ ಮತ್ತು ರೈಲ್ವೆ ಇಲಾಖೆ 50:50 ಅನುದಾನದಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ.

ಡಬಲ್ ರೋಡ್ ವ್ಯವಸ್ಥೆಯಲ್ಲಿ ನಿರ್ಮಿಸಲಾಗಿರುವ ಈ ಸೇತುವೆಗೆ ಎರಡೂ ಬದಿಗಳಲ್ಲಿ ಎರಡೆರಡು ರಸ್ತೆ ಹೊಂದಿದೆ.


Gadi Kannadiga

Leave a Reply