This is the title of the web page
This is the title of the web page

Please assign a menu to the primary menu location under menu

Crime NewsLocal News

ತಲ್ವಾರ ಹಿಡಿದು ಚಿನ್ನಾಭರಣ ದರೋಡೆ ಮಾಡಿದ ದುಷ್ಕರಗಮಿಗಳು, ಮದ್ಯರಾತ್ರಿ ನಡೆದ ಘಟನೆಗೆ ಬೆಚ್ಚಿಬಿದ್ದ ಬೆಳಗಾವಿ


ಬೆಳಗಾವಿ: ಚಿನ್ನಾಭರಣ ಅಂಗಡಿಯ ಅಕ್ಕಸಾಲಿಗನಿಗೆ ದುಷ್ಕರ್ಮಿಗಳು ತಲ್ವಾರ್ ತೋರಿಸಿ ೬ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬೆಳಗಾವಿ ತಾಲ್ಲೂಕಿನ ಕುದರೆಮನಿಯಲ್ಲಿ ನಡೆದಿದೆ.

ಬೆಳಗುಂದಿ ನಿವಾಸಿಯಾದ ಸುಭಾಷ ವಾಮನ್ ಕಕ್ತಿಕರ್ ಕುದರೆಮನಿಯಲ್ಲಿ ಚಿನ್ನದ ಅಂಗಡಿ ಇಟ್ಟಿದ್ದು ಎಂದಿನಂತೆ ರಾತ್ರಿ ವೇಳೆ ಅಂಗಡಿ ಬಂದ್ ಮಾಡಿ ಮನೆಗೆ ತೆರಳುತಿದ್ದ. ಈ ಸಮ ಸುಮಾರು 6ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದು

ರಾತ್ರಿ ವೇಳೆ ಚಿನ್ನಾಭರಣ ಅಂಗಡಿ ಮುಚ್ಚಿ ಬೆಳಗುಂದಿಗೆ ಹೋಗುತ್ತಿದ್ದರು ಈ ಸಂದರ್ಭದಲ್ಲಿ ನಾಲ್ವರು ಕಳ್ಳರು ಕೈಯಲ್ಲಿ ತಲ್ವಾರ್ ಹಿಡಿದು ಅಕ್ಕಸಾಲಿಗನನ್ನು ಬೆದರಿಸಿ ದರೋಡೆ ಮಾಡಿದ್ದಾರೆ.

ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿದ್ದು ಸುಭಾಷ್ ಅವರ ಮೇಲೂ ಹಲ್ಲೆ ನಡೆಸಿದ್ದಾರೆ.  ಎಂದು ಸುಭಾಷ್ ಕಾಕತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


Gadi Kannadiga

Leave a Reply