This is the title of the web page
This is the title of the web page

Please assign a menu to the primary menu location under menu

Local News

ಮೇ.1 ಹಾಗೂ 2 ರಂದು ಬೆಳಗಾವಿ ರೈಲ್ವೆ ಗೇಟ್ ಬಂದ್


ಬೆಳಗಾವಿ: ರೈಲ್ವೆ ಜೋಡಿ ಮಾರ್ಗ ಕಾಮಗಾರಿ ಹಿನ್ನಲೆ ಬೆಳಗಾವಿಯ ಲೆವೆಲ್ ಕ್ರಾಸಿಂಗ್ ರೈಲ್ವೆ ಗೇಟ್ ಸಂಖ್ಯೆ 383ನ್ನು ಮೇ.1 ರಂದು ಬೆಳಿಗ್ಗೆ 8 ಗಂಟೆಯಿಂದ ಮೇ.2ರ ಬೆಳಿಗ್ಗೆ 8 ಗಂಟೆಯವರೆಗೆ ಮುಚ್ಚಲಾಗುವುದು.

ರಸ್ತೆ ಬಳಕೆದಾರರು, ವಾಹನ ಸವಾರರು ಈ ಅವಧಿಯಲ್ಲಿ ಪರ್ಯಾಯ ಮಾರ್ಗವನ್ನು ಬಳಸಬೇಕಾಗಬಹುದು ಎಂದು ಹುಬ್ಬಳ್ಳಿ ರೈಲ್ವೆ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

Gadi Kannadiga

Leave a Reply