ಬೆಳಗಾವಿ : ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸ್ಕೇಟರ್‌ಗಳು ಫಸ್ಟ ಸ್ಟೇಟ್ ರಾಂಕಿಂಗ್ ಓಪನ ಸ್ಟೇಟ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ 15 ಮತ್ತು 16 ಜುಲೈ 2023 ರಲ್ಲಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ 13 ಜಿಲ್ಲೆಯ 480 + ಸ್ಕೇಟರ್‌ಗಳು ಭಾಗವಹಿಸಿದ ಬೆಳಗಾವಿ ಸ್ಕೇಟರ್‌ಗಳು 3 ಚಿನ್ನ, 2 ಬೆಳ್ಳಿ ಮತ್ತು ಒಟ್ಟು 27 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
*ಪದಕ ವಿಜೇತ ಸ್ಕೇಟರ್‌ಗಳ ಹೆಸರು*
*ಸ್ಪೀಡ್ ಸ್ಕೇಟಿಂಗ್*
ವಿದಿತ್ ಕಲ್ಯಾಣ್ ಕುಮಾರ್ 2 ಚಿನ್ನ
ಸೌರಭ್ ಸಾಳುಂಕೆ 1 ಚಿನ್ನ
ವಿಶ್ವತೇಜ್ ಪೊವಾರ್ 1 ಬೆಳ್ಳಿ
ಜಾನ್ವಿ ತೆಂಡೂಲ್ಕರ್ 1 ಕಂಚು
ಇನ್‌ಲೈನ್ ಹಾಕಿ
ಯಶಪಾಲ್ ಪುರೋಹಿತ್ 1 ಬೆಳ್ಳಿ
ಮಂಜುನಾಥ್ ಮಂಡೋಲ್ಕರ್ 1 ಕಂಚು
ಸ್ಕೇಟಿಂಗ್ ತರಬೇತುದಾರ ಸೂರ್ಯಕಾಂತ್ ಹಿಂಡಲಗೇಕರ, ಯೋಗೀಶ್ ಕುಲಕರ್ಣಿ, ಸಾಕ್ಷಮ್ ಜಾಧವ್, ವಿಶಾಲ್ ವೇಷಣೆ, ವಿಠ್ಠಲ್ ಗಗನೆ, ಅನುಷ್ಕಾ ಶಂಕರಗೌಡ, ಶಾಸಕ ಡಾ. , ಉಮೇಶ ಕಲಘಟಗಿ, ಪ್ರಸಾದ್ ತೆಂಡೋಲ್ಕರ್, ಇಂದೂಧರ್ ಸೀತಾ ಉಪಸ್ಥಿತರಿದ್ದರು.