This is the title of the web page
This is the title of the web page

Please assign a menu to the primary menu location under menu

State

ಭಾರತೀಯ ಜನತಾ ಪಾರ್ಟಿ ಕುಷ್ಟಗಿ ಮಂಡಲ ಕಾರ್ಯಕ್ರಮ


ಕುಷ್ಟಗಿ ನಗರದ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವ ಭವನದಲ್ಲಿ ಬಿಜೆಪಿ ಕುಷ್ಟಗಿ ಮಂಡಲದ ವತಿಯಿಂದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ರವರ 20 ವರ್ಷದ ರಾಜಕೀಯ ಜೀವನ ಮತ್ತು ದೇಶದ ಪ್ರಧಾನಮಂತ್ರಿಯಾಗಿ 8 ವರ್ಷದ ಸಾಧನೆಯ ಕರಪತ್ರ ಹಂಚಿಕೆ ಕಾರ್ಯಕ್ರಮವು.ಪಂ.ದಿನದಯಾಳ ಉಪಾದ್ಯಾಯರ ಹಾಗೂ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಪಣೇ ಮಾಡುವದರೊಂದಿಗೆ ಜರುಗಿತು, ವಿಧಾನ ಪರಿಷತ್ತ ಸದಸ್ಯರು ಕುಷ್ಟಗಿ ಮತಕ್ಷೇತ್ರದ ಉಸ್ತುವಾರಿಗಳಾದ ಶ್ರೀ ಎಸ್ ವಿ ಸಂಕನೂರ ಸಾಹೇಬರು ಕಾರ್ಯಕ್ರಮದ ಕುರಿತು ಸವಿಸ್ತಾರವಾಗಿ ಮಾತನಾಡಿದರು ಜೊತೆಗೆ ಮಂಡಲ ಅಧ್ಯಕ್ಷರಾದ ಶ್ರೀ ಬಸವರಾಜ ಹಳ್ಳೂರ ಸಾಹೇಬರು ಹಾಗೂ, ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ದೊಡ್ಡನಗೌಡ ಪಾಟೀಲ ಸಾಹೇಬರ ಕಾರ್ಯಕ್ರಮದ ಕುರಿತು ಮಾತನಾಡಿದರು ಈ ಸಂದರ್ಭದಲ್ಲಿ ಹಿರಿಯರು ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಕೆ.ಶರಣಪ್ಪ ವಕೀಲ ಸಾಹೇಬರು, ಬೂತ್ ಸಶಕ್ತಿಕರಣದ ಜಿಲ್ಲಾ ಸಂಚಾಲಕರಾದ ಯಮನೂರ ಚೌಡ್ಕಿ, ಕುಷ್ಟಗಿ ಬಿಜೆಪಿ ಮಂಡಲದ ಪ್ರಧಾನಕಾರ್ಯದರ್ಶಿಗಳಾದ ಚಂದ್ರಕಾಂತ ವಡಿಗೇರಿ, ಮಂಜುನಾಥ ಜೂಲಕುಂಟಿ, ಮಹಿಳಾ ಮೋರ್ಚಾ ಸದಸ್ಯೆಯರಾದ ಶ್ರೀಮತಿ ಶೈಲಜಾ ಬಾಗ್ಲಿ, ಮಯೂರಿ ಮಾಟಲದಿನ್ನಿ, ಪರಿಮಳಾ ಶೆಟ್ಟರ್, ಅಕ್ಕಮಹಾದೇವಿ ನಾಯಕವಾಡಿ, ಶೃತಿ, ಸುಮಾ ಹಿರೇಮಠ, ಮಂಡಲದ ಎಂಟು ಬೂತ್ ನ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು, ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.


Gadi Kannadiga

Leave a Reply