This is the title of the web page
This is the title of the web page

Please assign a menu to the primary menu location under menu

State

ನಗರದ ವಿವಿಧ ಕಾಮಗಾರಿಗಳಿಗೆ ನಾರಾ ಭರತ್ ರೆಡ್ಡಿಯಿಂದ ಭೂಮಿ ಪೂಜೆ


ಬಳ್ಳಾರಿ ಜು ೨೬.ಬಳ್ಳಾರಿ ನಗರದ ಮೋತಿ ವೃತ್ತದ ಬಳಿ ತಡೆಗೋಡೆ £ರ್ಮಾಣ ಹಾಗೂ ಗುಗ್ಗರಹಟ್ಟಿಯಲ್ಲಿ ಸಿಸಿ ರಸ್ತೆ, ಒಳಚರಂಡಿ £ರ್ಮಾಣ ಕಾಮಗಾರಿಗೆ ಬಳ್ಳಾರಿಯ ನಗರದ ಶಾಸಕರಾದ ನಾರಾ ಭರತ್ ರೆಡ್ಡಿ ಅವರು ಭೂಮಿ ಪೂಜೆ ಮಾಡುವ ಮೂಲಕ ಚಾಲನೆ £Ãಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಕು.ತ್ರಿವೇಣಿಯವರು, ಉಪ ಮೇಯರ್ ಶ್ರೀಮತಿ ಜಾನಕಿ ಅವರು, ಆಯುಕ್ತರಾದ ರುದ್ರೇಶ್ ಅವರು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ£ರ್ವಾಹಕ ಅಭಿಯಂತರರಾದ ಸುದರ್ಶನ್ ರೆಡ್ಡಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಕಮ್ಮಲೆ ಸೂರಿ, ಸಿ.ಡಿ. ಹೊನ್ನೂರು ಸ್ವಾಮಿ ಹಾಗೂ ಇತರೆ ಮುಖಂಡರು ಹಾಜರಿದ್ದರು.


Leave a Reply