ಗಂಗಾವತಿ:-ಮಂಗಳವಾರ ಸಂಕಷ್ಟ ಚತುರ್ಥಿ ದಿನದಂದು ಸಾಮೂಹಿಕ ರಾಜೀನಾಮೆ ಕೊಟ್ಟ ಬಿಜೆಪಿ ಮುಖಂಡರು
ಮಂಗಳವಾರ ಗಂಗಾವತಿ ರೆಡ್ಡಿ ಮನೆಯಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಬಿಜೆಪಿ ಮುಖಂಡರು
ದಿನೇ ದಿನೇ ನಗರ ಗ್ರಾಮ ಮುಖಂಡರು ಜನಾರ್ಧನ್ ರೆಡ್ಡಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ
ಧೂಳೆಬ್ಬಿಸಿದ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ರೆಡ್ಡಿ
ಜನಾರ್ದನ್ ರೆಡ್ಡಿಯವರ ಪಕ್ಷವಾದ ಕಲ್ಯಾಣ ಪ್ರಗತಿ ಪಾರ್ಟಿ ಪಕ್ಷಕ್ಕೆ ದಿನೇ ದಿನೇ ಬಹು ಸಂಖ್ಯಾ ಜನ ಸೇರ್ಪಡೆಯಾಗುತ್ತಿದ್ದಾರೆ..
ವರದಿ
ಹನುಮೇಶ ಬಟಾರಿ