This is the title of the web page
This is the title of the web page

Please assign a menu to the primary menu location under menu

Local News

Breaking: ಪಾದಚಾರಿ ಬಾಲಕಿಗೆ ಬುಲೆರೋ ವಾಹನ ಡಿಕ್ಕಿ ಬಾಲಕಿ ಸಾವು


ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದ ವಾಸಪ್ಪನ ತೋಟದ ವಸತಿ ಬಳಿ ನಡೆದ ಘಟನೆ

ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ಹೋರಟ ಸಂಧರ್ಭದಲ್ಲಿ ರಸ್ತೆ ಮದ್ಯ ಉಸಿರು ನಿಲ್ಲಿಸಿದ ಬಾಲಕಿ

ಸೃಷ್ಟಿ ನಾಗೇಶ ಗಸ್ತಿ (4) ಅಥಣಿ ತಾಲೂಕಿನ ಕೃಷ್ಣ ಕಿತ್ತೂರ್ ಗ್ರಾಮದ ಮೃತ ಬಾಲಕಿ

ರಸ್ತೆ ಬದಿಯಲ್ಲಿ ನಡೆದು ಗೊಗುತ್ತಿರುವ ಬಾಲಕಿಯ ಮೇಲೆ ಬುಲೆರೋ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ವರ್ಷದ ಬಾಲಕಿ ಮೃತ ಪಟ್ಟ ಘಟನೆ ನಡೆದಿದೆ.

ಈ ಸಂಬಂಧ ಕುರಿತು ಅಥಣಿ ಪೊಲೀಸ್
ಠಾಣೆಯಲ್ಲಿ ಪ್ರಖರಣ ಧಾಖಲಾಗಿದೆ.


Gadi Kannadiga

Leave a Reply