This is the title of the web page
This is the title of the web page

Please assign a menu to the primary menu location under menu

Local News

ಇಂದು ಬಿಎಸ್ ಯಡಿಯೂರಪ್ಪ ನಾಳೆ ಬಿಸಿ ನಾಗೇಶ ಬೆಳಗಾವಿಗೆ: ಅನೀಲ್ ಬೆನಕೆ


ಬೆಳಗಾವಿ: ಚುನಾವಣಾ ಸಿದ್ದತೆ ಕುರಿತು ಇಂದು ಮಾಜಿ ಸಿಎಂ ಬಿಎ್ ಯಡಿಯೂರಪ್ಪ ಬೆಳಗಾವಿಯಲ್ಲಿ ಸಭೆ ನಡೆಸಲಿದ್ದಾರೆ. ನಾಳೆ ಶಿಕ್ಷಣ ಸಚಿವ ಬಿ.ಸಿ ನಾಗೇಶ ಅವರು ಆಗಮಿಸಲಿದ್ದು ಹೆಚ್ಚಿನ ಮತಗಳಿಂದ ಬಿಜೆಪಿ ಅಭ್ಯರ್ಥಿಗಳು ಈ ಬಾರಿ ಗೆಲವು ಸಾಧಿಸಲಿದ್ದಾರೆ ಎಂದು ಉತಗತರ ಬಾಗದ ಶಾಸಕ ಅನೀಲ್ ಬೆನಕೆ ಹೇಳಿದ್ದಾರೆ.

ಬುದುವಾರ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಬೆಳಗಾವಿ, ಬಿಜಾಪುರ, ಬಾಗಲಕೋಟೆ ವ್ಯಾಪ್ತಿಯಲ್ಲಿ ಹೆಚ್ಚಿನ ಮತಗಳಿಂದ ಬಿಜೆಪಿಯನ್ನು ಗೆಲ್ಲಿಸಲು ಎಲ್ಲರು ಸೇರಿ ಕಾರ್ಯನಿರ್ವಹಿಸುತ್ತಿದ್ದೇವೆ. ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್, ಬಿಸ್ ಯಡಿಯೂರಪ್ಪ ಅವರು ಸೇರಿದಂತೆ ಅನೇಕ ನಾಯಕರು ಬೆಳಗಾವಿಯಲ್ಲಿ ಸಭೆನಡೆಸಿ ಚುನಾವಣಾ ಪ್ರಚಾರ ಮತ್ತು ಸಿದ್ದತೆ ಮಾಡಿದ್ದಾರೆ. ಇಂದು ಮದ್ಯಾಹ್ನ ಮಾಜಿ ಸಿಎಂ ಯಡಿಯೂರಪ್ಪ ಮತ್ತೆ ಸಭೆ ನಡೆಸಲಿದ್ದು ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು.

ಗುರುವಾರ ಶಿಕ್ಷಣ ಸಚಿವ ಬಿಸಿ ನಾಗೇಶ ಅವರು ಬೆಳಗಾವಿಗೆ ಆಗಮಿಸಲಿದ್ದು ಸಭೆ ನಡೆಸಲಿದ್ದಾರೆ ಒಟ್ಟಿನಲ್ಲಿ ಹೆಚ್ಚಿನ‌ಮತಗಳಿಂದ ಬಿಜೆಪಿಯನ್ನು ಗೆಲ್ಲಿಸುವ ಕಾರ್ಯ ಈ ಭಾಗದಲ್ಲಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


Gadi Kannadiga

Leave a Reply