ಬೆಳಗಾವಿ,ಅ ೨೦ :ಬೆಳಗಾವಿ ಜಿಲ್ಲೆಯ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಉಪಚುನಾವಣೆಯ ಹಾಗೂ ನಗರ ಸ್ಥಳೀಯ ಸಂಸ್ಥೆಯ ಉಪಚುನಾವಣೆ-೨೦೨೨ ನಿಮಿತ್ಯ ಸುಗಮವಾಗಿ ನೆಡಯಲು ಮತ್ತು ಕಾನೂನ ಸುವ್ಯವಸ್ಥೆಯನ್ನು ಕಾಪಾಡಬೇಕಾಗಿದ್ದರಿಂದ ಅ ೨೮ ರಂದು ೧೪೪ ಕಲಂ ಪ್ರಕಾರ ರಾಯಬಾಗ ತಾಲೂಕಿನ ಜಲಾಲಪುರ,ಹಂದಿಗುಂದ ಕಾಗವಾಡದ, ಗ್ರಾಮದ ಮೋಳೆ , ರಾಮದುರ್ಗದ, ಕಟಕೋಳ ಗ್ರಾಮಗಳಲ್ಲಿ ಸಂತೆ ಮತ್ತು ಜಾತ್ರೆಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
Gadi Kannadiga > Local News > ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ: ಅ ೨೮ ರಂದು sss ಸಂತೆ ಮತು ಜಾತ್ರೆ ನಿ಼ಷೇಧ
More important news
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023