This is the title of the web page
This is the title of the web page

Please assign a menu to the primary menu location under menu

State

ಸ್ವಚ್ಛ ಭಾರತ ಮಿಷನ್ ನಗರ -೨.೦ ಯೋಜನೆಯಡಿ ಮೇ ೨೦ ರಿಂದ ಜೂನ್ ೫ ರವರೆಗೆ ಅಭಿಯಾನ


ಗದಗ ಮೇ ೧೭: ಮುಳಗುಂದ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ ಮಿಷನ್ ನಗರ-೨.೦ ಯೋಜನೆಯಡಿ ರಾಷ್ಟ್ರ ಮಟ್ಟದಲ್ಲಿ ಪರಿಣಾಮ ಬರುವ ಅಭಿಯಾನವನ್ನು ಮೇ ೨೦ ರಿಂದ ಜೂನ್ ೫ ರವರೆಗೆ ಹಮ್ಮಿಕೊಳ್ಳಲಾಗಿದೆ. ಮರುಬಳಕೆ ( ಡಿeuse), ಕಡಿಮೆಗೊಳಿಸುವುದು (ಡಿeಜuಛಿe) ಪುನರ್‌ಬಳಕೆ (ಡಿeಛಿಥಿಛಿಟe) ಮಾಡುವ ಕೇಂದ್ರವನ್ನು ಮುಳಗುಂದ ಪಟ್ಟಣ ಪಂಚಾಯತಿ ಪಶು ವೈದ್ಯಕೀಯ ಆಸ್ಪತ್ರೆ ಹತ್ತಿರ ಇರುವ ಒಣತ್ಯಾಜ್ಯ ಸಂಗ್ರಹಣೆ ಘಟಕದಲ್ಲಿ ಸ್ವೀಕರಿಸಲಾಗುವುದು. ಪ್ರತಿ ದೇಣಿಗೆದಾರರು ಅಭಿಯಾನದಲ್ಲಿ ಭಾಗವಹಿಸಿದ್ದಲ್ಲಿ ಡಿಜಿಟಲ್ ಪ್ರಮಾಣ ಪತ್ರವನ್ನು ಪಡೆಯಲಾಗುತ್ತದೆ. ಸಾರ್ವಜನಿಕರು ಅಭಿಯಾನ ಯಶಸ್ವಿಗೊಳಿಸಬೇಕೆಂದು ಮುಳಗುಂದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply