This is the title of the web page
This is the title of the web page

Please assign a menu to the primary menu location under menu

State

ದೇವರ ದಾಸಿಮಯ್ಯನವರ ಜಯಂತಿ ಆಚರಣೆ


ಗದಗ ಮಾರ್ಚ ೨೭ : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ಆದ್ಯ ವಚನಕಾರ ನೇಕಾರ ಸಂತ ಶ್ರೀ ದೇವರ ದಾಸಿಮಯ್ಯನವರ ಜಯಂತಿ-೨೦೨೩ಯನ್ನು ರವಿವಾರದಂದು ಗದಗ-ಬೆಟಗೇರಿಯ ಟರ್ನಲ್ ಪೇಟ, ದೇವರ ದಾಸಿಮಯ್ಯ ವೇದಿಕೆಯಲ್ಲಿ ಆಚರಿಸಲಾಯಿತು. ಶ್ರೀ ದೇವರ ದಾಸೀಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಎಂ.ಸಿ.ಎ £ಗಮದ ಅಧ್ಯಕ್ಷ ಎಂ.ಎಸ್. ಕರಿಗೌಡ್ರ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ಧಪ್ಪ ಪಲ್ಲೇದ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ., ಉಪವಿಭಾಗಾಧಿಕಾರಿ ಅನ್ನಪೂರ್ಣ ಎಂ, ತಹಶೀಲ್ದಾರರಾದ ಮಲ್ಲಿಕಾರ್ಜುನ ಹೆಗ್ಗಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ £ರ್ದೇಶಕರಾದ ವೀರಯ್ಯ ಸ್ವಾಮಿ ಬಿ, ರಾಘವೇಂದ್ರ ಯಳವತ್ತಿ , ಹೊನ್ನಳ್ಳಿ, ಎಂ.ಸಿ. ಐಲಿ, ದಶರಥ ಕೊಳ್ಳಿ , ಲಕ್ಷ್ಮೀ ಕಾಕಿ, ರಮೇಶ ಹತ್ತಿಕಾಳ, ಶಿವಲೀಲಾ ಅಕ್ಕಿ , ಪೂರ್ಣಿಮಾ ಬರದ್ವಾಡ, ಅ£ಲ ಗಡ್ಡಿ, ಅನುಸೂಯಾ ದೇವಾಂಗಮಠ, ಪ್ರೇಮನಾಥ ಬಣ್ಣದ, ಅಶೋಕ ಕಾಪಸೆ, ಅಶೋಕ ಬಣ್ಣದ, ಶ್ರೀ£ವಾಸ ಹುಬ್ಬಳ್ಳಿ , ಅಮರೇಶ ಸೇರಿದಂತೆ ಸಮಾಜದ ಬಾಂಧವರು, ಗಣ್ಯರು ಹಾಜರಿದ್ದರು.


Leave a Reply