ಸವದತ್ತಿ : ಯಲ್ಲಮ್ಮನಗುಡ್ಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಭೇಟಿ ನೀಡಿ, ಯಲ್ಲಮ್ಮ
ದೇವಿ ದರ್ಶನ ಪಡೆದರು.ಪತ್ನಿ ಚನ್ನಮ್ಮ ಅವರೊಂದಿಗೆ ದೇವಸ್ಥಾನಕ್ಕೆ ತೆರಳಿ, ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮತದಾನ ಪ್ರಕ್ರಿಯೆ ಮುಗಿದ ಮಾರನೇ ದಿನವೇ, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಸಚಿವ ಸಿ.ಸಿ.ಪಾಟೀಲ, ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಇತರರಿದ್ದರು
Gadi Kannadiga > Local News > ಯಲ್ಲಮ್ಮದೇವಿ ದರ್ಶನ ಪಡೆದ ಸಿ.ಎಂ
ಯಲ್ಲಮ್ಮದೇವಿ ದರ್ಶನ ಪಡೆದ ಸಿ.ಎಂ
Suresh11/05/2023
posted on
