ಬೆಳಗಾವಿ ೧೫- ಬೆಳಗಾವಿಯ ರಂಗಸಂಪದ ಇವರಿಂದ ಈ ವರ್ಷದ ಎರಡನೇ ಕಾಣಿಕೆಯಾಗಿ ಹಾಸ್ಯಪ್ರಧಾನ ನಾಟಕ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ಇದೇ ದಿ. ೨೧ ರವಿವಾರದಂದು ಸಾಯಂಕಾಲ ೬-೩೦ ಗಂಟೆಗೆ ಕೋನವಾಳ ಬೀದಿಯಲ್ಲಿರುವ ಲೋಕಮಮಾನ್ಯ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕದ ರಚನೆ ರಾಜೇಂದ್ರ ಕಾರಂತ ಅವರದಾಗಿದ್ದು ನಿರ್ದೇಶನ ಡಾ. ಅರವಿಂದ ಕುಲಕರ್ಣಿಯವರದ್ದಾಗಿದೆ.
`