This is the title of the web page
This is the title of the web page

Please assign a menu to the primary menu location under menu

Local News

ಚುನಾವಣಾ ಕೆಲಸದಲ್ಲಿ ನಿಷ್ಕಾಳಜಿ, ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ಆಯುಕ್ತರು


ಬೆಳಗಾವಿ:  ನಗರದ ಮಹಾಂತೇಶ್ ನಗರದ ಮತಕಟ್ಟೆಯಲ್ಲಿ ಬೇಟಿ ನೀಡಿದ ಆಯುಕ್ತರಾದ ರುದ್ರೇಶ್ ಗಾಳಿಯವರು ಚುನಾವಣಾ ಸಿಬ್ಬಂದಿಯವರಿಗೆ, ಮತದಾರರಿಗೆ ಸರಿಯಾದ ಮಾಹಿತಿ ನೀಡಿ ಎಂದು ಎಚ್ಚರಿಕೆ ನೀಡಿದರು.

ಸ್ವತಃ ತಾವೇ ನಿಂತು ಮತದಾರರಿಗೆ ಮಾಹಿತಿ ನೀಡಿ, ಅವರಿಗಿದ್ದ ಗೊಂದಲ ನಿವಾರಿಸಿ ಸಹಾಯ ಮಾಡಿದರು.

ಸಿಬ್ಬಂದಿಗೆ ಸರಿಯಾದ ಮಾಹಿತಿ ಇರದ ಕಾರಣ ಸ್ವಲ್ಪ್ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು,, ಸ್ಥಳಕ್ಕೆ ಆಗಮಿಸಿದ ಆಯುಕ್ತರು ಮತದಾರರಿಗೆ ಯಾವ ಮಾಹಿತಿ ನೀಡಬೇಕು, ಯಾವ ಮಾಹಿತಿ ನೀಡಬಾರದು ಎಂಬುದನ್ನು ತಿಳಿ ಹೇಳಿದರು.

ಸ್ವತಃ ತಾವೇ ಎಲ್ಲಾ ಕೊಠಡಿ ಪರಿಶೀಲಿಸಿ ಪ್ರತಿ ಸಿಬ್ಬಂದಿಯ ಕೆಲಸ ಕಾರ್ಯಗಳ ಬಗ್ಗೆ ತಿಳಿದು ಅವರಿಗೆ ಮಾರ್ಗದರ್ಶನ ಮಾಡಿದರು.

ಮತದಾರರಿಗೆ ತಾವೇ ಮಾರ್ಗದರ್ಶನ ಮಾಡಿ, ಮುಂದೆ ಯಾವ ಗೊಂದಲವೂ ಮತದಾರರಿಗೆ ಆಗದಂತೆ ನೋಡಿಕೊಳ್ಳಿ ಎಂದು ಸಿಬ್ಬಂದಿಗೆ ತಿಳಿಹೇಳಿದರು.


Gadi Kannadiga

Leave a Reply