ಬೆಳಗಾವಿ ಬ್ರೇಕಿಂಗ್
ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ
ಮಾಜಿ ಸಚಿವ ರಮೇಶ ಜಾರಕಿಹೊಳಿಯನ್ನ ಭೇಟಿಯಾದ ಗುತ್ತಿಗೆದಾರು
ಹಿಂಡಲಗಾ ಗ್ರಾಮದಲ್ಲಿ ಕೆಲಸ ಮಾಡಿದ್ದ ತುಂಡು ಗುತ್ತಿಗೆದಾರರು
ಸಂತೋಷ ಪಾಟೀಲ ಭರವಸೆ ಮೇಲೆ ಹನ್ನೆರಡ ಜನ ಗುತ್ತಿಗೆದಾರರಿಂದ ಹಿಂಡಲಗಾದಲ್ಲಿ ಕೆಲಸ
ಗೋಕಾಕ್ ನಿವಾಸದಲ್ಲಿ ಭೇಟಿಯಾಗಿ ಚರ್ಚೆ
ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ ರಾಜು ಜಾಧವ್
ಗ್ರಾಪಂ ಅಧ್ಯಕ್ಷ, ಸಂತೋಷ ಪಾಟೀಲ ಕೆಲಸ ಮಾಡಲು ಸೂಚನೆ ನೀಡಿದ್ರು
ವರ್ಕ್ ಆರ್ಡರ್ ನನ್ನ ಬಳಿ ಇದೆ ಕೆಲಸ ಮಾಡಿ ಎಂದು ಸೂಚನೆ
ಆ ಸಮಯದಲ್ಲಿ ಗ್ರಾಮದೇವಿ ಲಕ್ಷ್ಮೀ ಜಾತ್ರೆ ಇತ್ತು
ಹೀಗಾಗಿ ಕೆಲಸ ಮಾಡಿದ್ದೇವೆ
ಜಾತ್ರೆ ಒಳಗಾಗಿ ಅಭಿವೃದ್ಧಿ ಕೆಲಸ ಮಾಡಲು ಹೇಳಿದ್ರು
ನಾವು ಈಶ್ವರಪ್ಪನವರನ್ನ ಭೇಟಿಯಾಗಿಲ್ಲ,
ಸಂತೋಷ ಪಾಟೀಲ ಹಣ ಹಾಕಿಲ್ಲ,ನಾವು ಮಾಡಿರುವ ಕೆಲಸವನ್ನ ಹೇಳಿರಬಹುದು
ನಾನು ಹಿಂಡಲಗಾ ವ್ಯಾಪ್ತಿಯ ಕಲ್ಲೇಶ್ವರ ನಗರದಲ್ಲಿ 27ಲಕ್ಷ ರೂಮೌಲ್ಯದ ಅಭಿವೃದ್ಧಿ ಕೆಲಸ ಮಾಡಿದ್ದೇನೆ