This is the title of the web page
This is the title of the web page

Please assign a menu to the primary menu location under menu

State

ದೇಶದಲ್ಲಿಂದು ಕೊರೊನಾ ಬ್ಲಾಸ್ಟ್ : 1,59,632 ಕೇಸ್ ಪತ್ತೆ


ನವದೆಹಲಿ:ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,59,632 ಹೊಸ ಛಿoviಜ ಪ್ರಕರಣಗಳು ವರದಿಯಾಗಿದೆ. ಸಕ್ರಿಯ ಪ್ರಕರಣಗಳು 5,90,611 ಆಗಿವೆ. 40,863 ಚೇತರಿಕೆ ಆಗಿದ್ದು ಒಟ್ಟು ಚೇತರಿಕೆ: 3,44,53,603 ಮತ್ತು 327 ಸಾವುಗಳು ವರದಿಯಾಗಿದೆ.ಒಟ್ಟು ಸಾವಿನ ಸಂಖ್ಯೆ 4,83,790 ಆಗಿದೆ.

ದೈನಂದಿನ ಧನಾತ್ಮಕ ದರ: 10.21% ಇದೆ. ಇದುವರೆಗೆ ದೇಶದಲ್ಲಿ 151.58 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. ಇದುವರೆಗೆ ಭಾರತದ 27 ರಾಜ್ಯಗಳು/UT ಗಳಲ್ಲಿ ಒಟ್ಟು 3,623 ಕೋವಿಡ್ ನ omicorn ಪ್ರಕರಣಗಳು ವರದಿಯಾಗಿವೆ. ಚೇತರಿಸಿಕೊಂಡವರ ಸಂಖ್ಯೆ 1,409 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ತಿಳಿಸಿದೆ.


Gadi Kannadiga

Leave a Reply