This is the title of the web page
This is the title of the web page

Please assign a menu to the primary menu location under menu

State

ಆಶಾ ಪಾರೇಖ್ ಗೆ ದಾದಾಸಾಹೇಬ ಫಾಲ್ಕೆ ಅವಾರ್ಡ್


ಮುಂಬೈ  ; ೭೯ ವರ್ಷ ವಯಸ್ಸಿನ ನಟಿ ಆಶಾ ಪಾರೇಖ್ ಗೆ ಕೇಂದ್ರ ಸರಕಾರದ ಪ್ರತಿಷ್ಠಿತ ಫಾಲ್ಕೆ ಪ್ರಶಸ್ತಿ ದೊರಕಿದೆ. ೬೦-೭೦ ರ ದಶಕದಲ್ಕಿ ಬಾಲಿವುಡ್ ನ ಅತ್ಯಂತ ಜನಪ್ರಿಯ ಹೀರೋಯಿನ್ ಆಗಿದ್ದ ಆಶಾ ೧೯೫೨ ರಿಂದ ೧೯೯೯ ರವರೆಗೂ ಚಿತ್ರರಂಗದಲ್ಕಿದ್ದವರು. ೧೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು. ಬಾಲನಟಿಯಾಗಿ ಹತ್ತನೇ ವಯಸ್ಸಿನಲ್ಲಿ ಕಾಲಿಟ್ಟ ಪಾರೇಖ ಆ ಕಾಲದ ಎಲ್ಲ ಪ್ರಮುಖ ನಾಯಕ ನಟರೊಂದಿಗೆ ಅಭಿನಯಿಸಿದವರು. ಈ ಮೊದಲು ಅವರಿಗೆ ಪದ್ಮಶ್ರೀ ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದೊರಕಿವೆ.


Gadi Kannadiga

Leave a Reply