ಬೆಳಗಾವಿ :- ಮಹಾಂತೇಶ ನಗರದ ರಹವಾಸಿ, ಉಪ್ಪಿನ ಮನೆತನದ ಹಿರಿಯರಾದ ಮಹಾದೇವಿ ಈಶ್ವರಪ್ಪ ಉಪ್ಪಿನ ಬುಧವಾರ ಬೆಳಗಿನ ಜಾವ ನಿಧನರಾದರು.
ಮೃತ ಮಹಾದೇವಿ ಉಪ್ಪಿನ ಅವರಿಗೆ 87 ವರ್ಷಗಳಾಗಿದ್ದವು. ಮೃತರು ತಮ್ಮ ಹಿಂದೆ ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ. ಬಂಧು ಬಳಗ ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಗುರುವಾರ ದಿ. 20 ರಂದು ಸದಾಶಿವ ನಗರದ ಕಲ್ಮಠ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಮಧ್ಯಾಹ್ನ 1 ಗಂಟೆಗೆ ನೆರವೇರಲಿದೆ.
ಮಹಾದೇವಿ ಅವರು ರವಿವಾರ ಪೇಟೆಯ ಖ್ಯಾತ ವ್ಯಾಪಾರಿ ಈಶ್ವರಪ್ಪ ಉಪ್ಪಿನ ಅವರ ಪತ್ನಿಯಾಗಿದ್ದಾರೆ.
(ಹೆಚ್ಚಿನ ಮಾಹಿತಿಗೆ ಮೊ. 944869169)