This is the title of the web page
This is the title of the web page

Please assign a menu to the primary menu location under menu

Local News

ನಿಮ್ಮ ಅತ್ಯಮೂಲ್ಯ ಮತ ಭವಿಷ್ಯ ರೂಪಿಸಲು ಹುಂದ್ರಿಯವರನ್ನು ಬೆಂಬಲಿಸಿ,-ಉಪಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್


ಯಮಕನಮರಡಿ:-ಬರುವ ದಿ, ೧೦ ರಂದು ವಿಧಾನ ಸಭೆಯ ಚುನಾವಣೆಯಲ್ಲಿ ಬಸವರಾಜ ಹುಂದ್ರಿ, ಬಸವರಾಜ ಬೊಮ್ಮಾಯಿ, ಪ್ರಧಾ£ ನರೇಂದ್ರ ಮೊದಿಜಿಯವರ ಭಾಗ್ಯದ ಭಾಗಿಲು ತೆರೆಯಬಹುದೆಂದು ತಾವು ಭಾವಿಸಿರಬಹುದು ಆದರೆ ಈ ಚುನಾವಣೆಯಲ್ಲಿ £ಮ್ಮ ಅಮೂಲ್ಯ ಮತ £ಮ್ಮ ಭವಿಷ್ಯ ರೂಪಿಸಲಿದೆ ಆ £ಟ್ಟಿನಲ್ಲಿ ಮುಂದಿನ ೫ ವರ್ಷಗಳ ಕಾಲ £ಮ್ಮ ಭವ್ಯ ಭವಿಷ್ಯದ ಭಾಗ್ಯ ಭದ್ರವಾಗಿರಲು ಯಾರನ್ನು ಆಯ್ಕೆ ಮಾಡಬೇಕೆಂಬುದನ್ನು £ರ್ಧರಿಸಿ ಬಿ.ಜೆ.ಪಿ, ಪಕ್ಷದ ಅಭ್ಯರ್ಥಿ ಬಸವರಾಜ ಹುಂದ್ರಿಯವರಿಗೆ ಮತ £Ãಡಿ ಎಂದು ಮಹಾರಾಷ್ಟ್ರದ ಉಪಮುಖ್ಯ ಮಂತ್ರಿ ದೇವೆಂದ್ರ ಫಡ್ನವಿಸ್ಸ್ ಹೇಳಿದರು,
ಅವರು ಸಮೀಪದ ಕಾಕತಿಯಲ್ಲಿ ಬಸವರಾಜ ಹುಂದ್ರಿ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡುತ್ತ ಡಬ್ಬಲ್ ಇಂಜಿನ್ ಸರಕಾರದಿಂದ ರಾಜ್ಯದ ಪ್ರಗತಿ ಸಾಧ್ಯವಾಗುತ್ತಿದೆ, ಮಹಾರಾಷ್ಟ್ರದಲ್ಲಿ ಮತ್ತು ಕರ್ನಾಟಕ ಈ ಮೊದಲು ಸಿದ್ದರಾಮಯ್ಯ, ಎಚ್,ಡಿ,ಕುಮಾರಸ್ವಾಮಿ, ಸರಕಾರದ ಸರ್ಕಸ್ ನೊಡಿದ್ದೀರಿ, ಅವರ ನಂತರ ಬಂದ ಬಿ,ಜೆ,ಪಿ, ಸರಕಾರದ ಪ್ರಗತಿಯನ್ನು ನೋಡಿದ್ದಿರಿ, ಕಳೆದ ೧೫ ವರ್ಷಗಳ ವರೆಗೆ ಕಾಂಗ್ರೇಸ್ಸ್ ಶಾಸಕರನ್ನು ಆಯ್ಕೆ ಮಾಡಿದ್ದೀರಿ ಇಂದು ಅವರ ಕಾರ್ಯ ವೈಖರಿ ನೋಡಿದ್ದೀರಿ ಆದ್ದರಿಂದ ಇಂದು ಈ ಕ್ಷೇತ್ರದಲ್ಲಿ ಬಿ,ಜೆ,ಪಿ,ಯ [ಮೂರ್ತಿ ಲಾಹಾನ್ ಕಿರ್ತಿ ಮಹಾನ್] ಮೂರ್ತಿ ಚಿಕ್ಕದಾದರೂ ಕಿರ್ತಿ ದೊಡ್ಡದಾದ ಬಸವರಾಜ ಹುಂದ್ರಿಯವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದ ಅವರು ೫ ದೇಶಗಳಲ್ಲಿ ಭಾರತ ಕೋವಿಡ್ ಲಸಿಕೆಯನ್ನು ತಯಾರಿಸಿ ದೇಶದ ಜನರ £Ãಡಲಾಯ್ತು ೩ ಕೋಟಿ ಶೀತ ಪೆಟ್ಟಿಗೆಗಳನ್ನು ಒಂದೆ ರಾತ್ರಿಯಲ್ಲಿ ತಯಾರಿಸಿ ಲಸಿಕೆಗಳನ್ನು ಇಟ್ಟು ದೇಶ ಜನರಿಗೆ ತಲುಪಿಸಲಾಯ್ತು ೪೦ ದೇಶಗಳ ಪ್ರಜೆಗಳಿಗೆ ಲಸಿಕೆ £Ãಡಿ ಭಾರತ ರಾಷ್ಟ್ರಮಟ್ಟದಲ್ಲಿ ಮಿಂಚಿದೆ ೨ ಕೋಟಿ ಆತ್ಮ £ರ್ಭರ ಯೋಜನೆಯಡಿಯಲ್ಲಿ ಲಾಕ್ ಡೌನ್ ನಂತರ ೨೦ ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ದೇಶದಲ್ಲಿನ ಜನರ ಜೀವನ ಸುಧಾರಿಸಲಾದೆ ರಾಷ್ಟ್ರ ಮಟ್ಟದಲ್ಲಿ ಆರ್ಥಿಕ ವ್ಯವಸ್ಥೆ ಸುಸ್ಥಿತಿಯಲ್ಲಿದೆ ಇಂದು ಹಿಂದೂ ವಿರೂಧಿಗಳಿಗೆ ಈ ಚುನಾವಣೆಯಲ್ಲಿ ಪಾಠಕಲಿಸುವಂತೆ ಮನವಿ ಮಾಡಿದರು,
ಈ ಸಂದರ್ಭದಲ್ಲಿ ಯಮಕ ನಮರಡಿ ಕ್ಷೇತ್ರದ ಬಿ,ಜೆ,ಪಿ, ಅಭ್ಯರ್ಥಿ ಬಸವರಾಜ ಹುಂದ್ರಿ ಮಾತನಾಡಿ ಮುಂಬರುವ ದಿನಗಳಲ್ಲಿ ಉತ್ತಮ ಪ್ರಗತಿ ಕಾರ್ಯ ಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳಲು ನನ್ನನ್ನು ಆಶಿರ್ವದಿಸಿ ತಮ್ಮ ಬೆಂಬಲದಿಂದ £ಮ್ಮ ಸೇವಕನನ್ನಾಗಿ ಆಯ್ಕೆ ಮಾಡಿ ಎಂದರು,ಈ ಸಂದರ್ಭದಲ್ಲಿ ಕಾಕತಿಯ ಸುಶಾಂತ ಪರಮೋಜಿ, ಬಾಬಾಸಾಹೇಬ ದೇಸಾಯಿ, ಶಿವಾನಂದ ಪಡಗೋರಿ, ಯಲ್ಲಪ್ಪಾ ಮುಚ್ಚಂಡಿಕರ, ನಾನಾ ಠಕ್ಕೇಕರ, ಈರಪ್ಪಾ ಪಾಟೀಲ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ||ರಾಜೇಶ ನೇರ್ಲಿ, ಕಲಗೌಡಾ ಪಾಟೀಲ, ಸಿದ್ದಲಿಂಗ ಸಿದ್ದಗೌಡರ, ಬಸವರಾಜ ಪೂಜೇರಿ, ರಾಜೇಶ ಮಠಪತಿ, ಶಶಿಕಾಂತ ಮಠಪತಿ, ಶ್ರೀಶೈಲ ಮಠಪತಿ, ಈರಣ್ಣಾ ಗುರವ್ವ, ಅಪ್ಪಯ್ಯಾ ಜಾಜರಿ, ಹಾಗೂ ಯಮಕನಮರಡಿ ಮತಕ್ಷೇತ್ರದ ಬಿ,ಜೆ,ಪಿ,ಕಾರ್ಯಕರ್ತರು ಉಪಸ್ಥಿತರಿದ್ದರು, ಮುಂತಾದವರು ಉಪಸ್ಥಿತರಿದ್ದರು.


Leave a Reply