ಗದಗ ಅಗಸ್ಟ ೯: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಅಗಸ್ಟ ೧೦ ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ ನಂ ೧೬ರ ಹೊಂಬಳ ನಾಕಾ, ಜನತಾ ಕಾಲನಿಯ, ಮಣ್ಣಮ್ಮನವರ ಲೈನ್, ಶೌಚಾಲಯದ ಹಿಂದಿನ ಭಾಗ, ಭಟ್ಟರ ಲೈನ್, ವಾರ್ಡ್ ನಂ ೨೨ರ ಅಮರೇಶ್ವರ ನಗರದ ಕೆಲವು ಭಾಗಗಳು, ವಾರ್ಡ ನಂ ೨೦ ರ ಗಂಜಿಬಸವೇಶ್ವರ ಸರ್ಕಲ್ ಲೈನ್‌ಪಡಗದ ಲೈನ್, ಭಾಗ-೧ ಭಾಗ-೨ ಚಿನ್ನೂರ ಲೈನ್, ಬೇವಿನಮರದಲೈನ್, ಉಸಗಿನಗಟ್ಟಿ ದ್ಯಾಮವ್ವನಗಟ್ಟಿ ವಿಭೂತಿ ಓಣಿ, ಹಾಳದಿಬ್ಬ ಪಲ್ಲೇದರ ಲೈನ್, ಕರಿದೇವರಗುಡಿ ಲೈನ್, ಸಿಟಿಹಾಲ್ ಭಾಗ-೧, ಭಾಗ-೨, ಅಕ್ಕಿಯವರ ಲೈನ್, ವಿಭೂತಿ ಓಣಿ ಬಾವಿಕಡೆ ಭಾಗ-೧, ವಾರ್ಡ ನಂ ೨೯ರಲ್ಲಿ ರಾಜೀವಗಾಂಧಿನಗರ, ಮಸಿದಿ ಲೈನ್ ಡಂಬಳ ಲೈನ್, ವಾರ್ಡ ನಂ ೧೦,೦೬ರ ಸಿಹಿನೀರಿನ ಭಾವಿ ಕಲ್ಮನಿಯರ ಲೈನ್, ಮುಳಗುಂದ ಅವರ ಲೈನ್, ಮಲ್ಲಿಕಾರ್ಜುನ ಗುಡಿ ಲೈನ್, ಕೆಂಭಾವಿಯವರ ಲೈನ್, ಮಾನೆದಾರ ಲೈನ್, ವಾರ್ಡ್ ನಂ ೨೭ರ ಸಂಭಾಪೂರ ಲೈನ್, ಸಂಕಣ್ಣವರ ಲೈನ್, ಕೇಶವ ನಗರ ಲೈನ್, ವಾರ್ಡ ನಂ ೩೦ರ ಎಸ್.ಪಿ.ಆಫೀಸ್, ರೋಣದ ಲೈನ್, ಪೋಲಿಸ್‌ಕ್ವಾರ್ಟಸ್ ಡೋನಿ, ಪುಟ್ಟರಾಜ ನಗರ ವಾರ್ಡ್ ನಂ ೨೮ ಪಂಚಾಕ್ಷರಿ ನಗರ, ಎಸ್.ಎಸ್. ಪಾಟೀಲರ ಲೈನ್, ಕಾಗದಗಾರ ಲೈನ್, ದೇವಗಿರಿ ಮಾಸ್ತರ ಲೈನ್, ಅಕ್ಕಿಯವರ ಲೈನ್, ನಾಗರಕಟ್ಟಿ ಲೈನ್, ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಗದಗ ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಿಗೆ ನೀರು ಪೂರೈಕೆ ವಿವರ
ಗದಗ ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಿಗೆ ನೀರು ಪೂರೈಕೆ ವಿವರ
Suresh09/08/2023
posted on
More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023