ಗದಗ ಅಗಸ್ಟ ೧೬: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಅಗಸ್ಟ ೧೭ ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ:ವಾರ್ಡ್ ನಂ ೩೧ರಲ್ಲಿ ಈಶ್ವರ ಗುಡಿ ಲೈನ್ ೧ನೇ ಕ್ರಾಸ್ ಕೊನೇರಿಯವರೆಗೆ ರೇಣಕ್ಕರ ಲೈನ್, ಅಟೋ ಸ್ಟಾö್ಯಂಡ್, ಹುಡ್ಕೋ ಮೇಲಿನ ಭಾಗ, ೨ನೇ ಕ್ರಾಸ್, ೩ನೇ ಕ್ರಾಸ್, ವಾರ್ಡ ನಂ ೧೬ರಲ್ಲಿ ಹೊಂಬಳನಾಕಾ, ಜನತಾ ಕಾಲೋನಿಯ ಮಸೂತಿ ಭಾಗ-೧, ಭಾಗ_೨, ಭಾಗ-೩ ಭಾಗ-೪ ಭಾಗ-೫, ಭಾಗ-೬ ಭಟ್ಟರ್ ಲೈನ್, ಅಡ್ಡೇದಾರ ಲೈನ್, ವಾರ್ಡ ನಂ ೬ರಲ್ಲಿ ಶರಣಬಸವೇಶ್ವರ ನಗರ, ಕೆಲವು ಭಾಗಗಳು, ವಾರ್ಡ ನಂ ೨೯ರಲ್ಲಿ ಪಾಪಡಿಯವರ ಲೈನ್, ನೆಲ್ಸನ್ ಮಂಡೇಲಾ ಅವರ ಲೈನ್, ವಾರ್ಡ ನಂ ೨೮ ಸಿ.ಎಸ್. ಪಾಟೀಲ ಲೈನ್, ನಾಗರಕಟ್ಟಿ ಲೈನ್, ತಂಬ್ರಳ್ಳಿ ಲೈನ್, ವಾರ್ಡ ನಂ ೨೧ರಲ್ಲಿ ಎಲಿಗಾರ ಪ್ಲಾಟ್ ಲಕ್ಷ್ಮೇಶ್ವರ ಲೈನ್, ಕರಿಬಿಷ್ಠಿ ಲೈನ್, ಭಾಗ-೧ ಭಾಗ-೨ ಪಾಟೀಲ್ ಲೈನ್, ವಾರ್ಡ ನಂ ೨೭ರಲ್ಲಿ ಮಲ್ಲಾಡದವರ ಲೈನ್, ಅಸೂಟಿಯವರ ಲೈನ್, ಸಂಭಾಪೂರ ಲೈನ್, ಕಾಶಿವಿಶ್ವನಾಥ ನಗರ, ಮಾಕೂಟೇಶ್ವರ ಲೈನ್, ವಿ.ಆರ್.ಎಲ್. ಆಫೀಸ್, ಪೋಲಿಸ್‌ಕ್ವಾಟ್ರಸ್, ಅಬ್ಬಿಗೇರಿ ಲೈನ್, ಪುಟ್ಟರಾಜ ನಗರ, ಮುತ್ತಿನಪೆಂಡಿಮಠ ಲೈನ್, ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡೆತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಲು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಗದಗ ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಿಗೆ ನೀರು ಪೂರೈಕೆ ವಿವರ
ಗದಗ ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಿಗೆ ನೀರು ಪೂರೈಕೆ ವಿವರ
Suresh16/08/2023
posted on