This is the title of the web page
This is the title of the web page

Please assign a menu to the primary menu location under menu

State

ಗದಗ ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಿಗೆ ನೀರು ಪೂರೈಕೆ ವಿವರ


ಗದಗ ಅಗಸ್ಟ ೧೮: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಅಗಸ್ಟ ೧೯ ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ ನಂ ೨೯ ಭಾಂಡಗೆ ಲೈನ, ಡಂಬಳ ಲೈನ, ಚಂದಾವರಿ ಲೈನ್, ಗುಂಪಿನ ಮನೆ ಲೈನ್, ಸುಡಗಾಡ ಸಿದ್ದರ ಲೈನ್, ವಾರ್ಡ್ ನಂ ೨೧,೨೨ ವಿಜಯ ನಗರ ಭಾಗ, ಶಿಗ್ಗಾವಿ ಲೇಔಟ್, ಕುರಗಲ್ಲ ಓಣಿ, ವಾಲ್ಮೀಕಿ ಭವನ, ಟವರ್ ಕಂಬ, ಮುನವಳ್ಳಿ ಪ್ಲಾಟ್, ಕಮತರ್ ಪ್ಲಾಟ್, ವಾರ್ಡ್ ನಂ೧ ಎಸ್.ಎಂ. ಕೃಷ್ಣ ನಗರ ಮೇಲಿನ ಭಾಗ ಕೆಳಗಿನ ಭಾಗ. ವಾರ್ಡ್ ನಂ ೨೧,೨೨,೨೩ ಕಗಿನಳ್ಳಿ ಲೈನ್, ಆರುಗೇರಿ ಭಾಗ-೧ ಭಾಗ-೨, ಹೊನ್ನೆತಮ್ಮ ಭಾಗ-೧ ಭಾಗ-೨, ಹೆಬ್ಬಸೂರು ಲೈನ್, ಸೋಮನಗೌಡ್ರು ಲೈನ್, ಕಮತರ್ ಲೈನ್, ಬನ್ನಿ ಕಾಳಮ್ಮನ ಗುಡಿ ಲೈನ್, ಪಡಗದ ಭಾಗ-೧ ಭಾಗ-೨, ದ್ರೌಪತಿ ಬಾವಿ ಲೈನ್, ಹನುಮಾನ ಗರಡಿ ಮನೆ ಲೈನ್, ವಿಭೂತಿ ಓಣಿ ಭಾಗ-೧ ಭಾಗ-೨. ವಾರ್ಡ್ ನಂ ೩ ಜಮಾದಾರ್ ನಗರ, ಭಾರೇಕರ್ ಲೈನ್, ಮಶೀದಿ ಲೈನ್, ಸ್ವಾಮಿ ಲೈನ್, ಬ್ಯಾಳಿ ಮಾಸ್ತರ ಲೈನ್, ದುರ್ಗಾ ನಗರ ಪ್ಲಾಟ್. ವಾರ್ಡ್ ನಂ ೩೫ ೯ನೇ ಸ್ಕೂಲ್, ದೇವರಾಜ ಹಾಸ್ಟೆಲ್ ಲೈನ್, ಆದರ್ಶ ನಗರ, ನೀಲಮ್ಮ ತಾಯಿ ಮಠ, ಬಾಲಾಜಿನಗರ.
ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply