ಗದಗ ಅಗಸ್ಟ ೨೪: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಅಗಸ್ಟ ೨೫ ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ ನಂ ೧೧,೧೨ ರಲ್ಲಿ ಕರಿಯಮ್ಮಕಲ್ಲು ಇರಾಣಿ ಕಾಲನಿಯ ನಿಸರ್ಗ ಬಡಾವಣೆ ವಾರ್ಡ ನಂ ೨೪,೨೫,೧೬ರಲ್ಲಿ ಸರಾಫ ಬಜಾರ, ಹಾಳದಿಬ್ಬ ಕುರಬರಗರಡಿ, ಭರಮಪ್ಪನ ಕಟ್ಟಿ, ಜಿ.ಎಸ.ಹಿರೇಮಠದ ಲೈನ್, ಕರುಗಲ್ ಓಣಿ, ಅಬ್ಬಿಗೇರಿ ಲೈನ್, ಪುಣೇಕರ ಲೈನ್, ಖಾನತೋಟ, ಜೀರ ಓಣಿ, ಗಣಪತಿ ಗುಡಿ, ಕರಿದೇವರಗುಡಿ ಲೈನ್, ಹಳೇ ಶೇಕಪ್ಪ ಬಜಾರ ಲೈನ್, ವಾರ್ಡ ನಂ ೩ ರಲ್ಲಿ ಜಮಾದಾರ ನಗರ ವಾರ್ಡ ನಂ ೧೬ರಲ್ಲಿ ಹೊಂಬಳ ನಾಕಾ ಜನತಾ ಕಾಲೋನಿಯ ಮಣ್ಣಮ್ಮನವರ ಲೈನ್, ಶೌಚಾಲಯ ಹಿಂದಿನ ಭಾಗ, ಭಟ್ಟರ ಲೈನ್, ಅಡ್ಡೇದ ಲೈನ್, ಮಸೂತಿ ಹಿಂದಿನ ಭಾಗ-೧,೨,೩,೪,೫,೬ ವಾರ್ಡ ನಂ ೩೦ರಲ್ಲಿ ೭೬ ಪ್ಲಾಟ್ ವಾರ್ಡ ನಂ ೨೨ ಸಫಾರಿಯವರ ಲೈನ್, ನಿಂಗಪ್ಪನ ಲೈನ್, ಅಕ್ಕಿಯವರ ಲೈನ್, ರಿಯಾಜ್ ಅವರ ಲೈನ್, ಗಾರ್ಡನ ಲೈನ್, ಖೋನಿಯವರ ಲೈನ್, ಶುಧ್ದ ನೀರಿನ ಲೈನ್, ವಾರ್ಡ ನಂ ೨೮ ಕೃಷ್ಣಾ ಟ್ಯೂಷನ್ ಲೈನ್, ಸೊಲ್ಲಾಪಟ್ಟಿ ಅವರ ಲೈನ್, ಪಂಚಾಕ್ಷರಿ ಮಠದ ಮುಂದಿನ ಭಾಗ, ವಾರ್ಡ ನಂ ೨೭ ೩೦ರಲ್ಲಿ ಬುಳ್ಳಾ ಪ್ಲಾಟ್ ಕಾಶಿವಿಶ್ವನಾಥನಗರ , ವಿ.ಆರ್.ಎಲ್.ಆಫೀಸ್ ಲೈನ್, ನೀಲಮ್ಮನ ಲೈನ್, ಪೋಲಿಸ್ ಕ್ವಾಟ್ರಸ್, ಲೂನದಾರ ಲೈನ್, ಪಾರ್ಶಿಯಾರ ಲೈನ್, ವಾರ್ಡ ನಂ ೫,೭ ರಂಗಪ್ಪಜ್ಜನಮಠ ಎರಡನೇಯ ಬ್ಯಾಚ್, ಶಿವಾಜಿನಗರ ಭಾಗ-೧,೨,೩,೪ ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಗದಗ ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಿಗೆ ನೀರು ಪೂರೈಕೆ ವಿವರ
ಗದಗ ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಿಗೆ ನೀರು ಪೂರೈಕೆ ವಿವರ
Suresh24/08/2023
posted on
More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023
ದನಗಳ ಮಾಲೀಕರ ಗಮನಕ್ಕೆ
22/09/2023
ನೇರ ಸಂದರ್ಶನ.
22/09/2023