This is the title of the web page
This is the title of the web page

Please assign a menu to the primary menu location under menu

State

ಗದಗ ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಿಗೆ ನೀರು ಪೂರೈಕೆ ವಿವರ


ಗದಗ ಅಗಸ್ಟ ೨೮: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಅಗಸ್ಟ ೨೯ ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ ನಂ ೧ ರಲ್ಲಿ ಕೃಷ್ಣಾ ಟ್ಯೂಷನ್ ಲೈನ್, ಕಲಾಮಂದಿರ ರೋಡ್ ಲೈನ್, ಗೊಡಚಿ ಖಾನಾವಳಿ ಲೈನ್, ಅಕ್ಕನ ಬಳಗ, ಜೆ.ಟಿ.ಮಠದ ಲೈನ್, ಅಂಗಡಿಯವರ ಲೈನ್, ಬಂಗಾರ ಶೆಟ್ಟರ ಲೈನ್, ಡೋವಳಿಯವರ ಲೈನ್, ಮಾಳೇಕೊಪ್ಪಮಠದ ನಂದಿ, ಚಳ್ಳಮರದ ಲೈನ್, ತ್ರಿಮೂರ್ತಿ ಲಾಡ್ಜ್ ಲೈನ್, ಮೀನಾಕ್ಷಿ ಭಟ್ಟರ ಲೈನ್, ವಾರ್ಡ ನಂ ೧೩, ೧೨ರಲ್ಲಿ ಸಂಜೀವಿನಿ ಆಸ್ಪತ್ರೆ ಲೈನ್, ಭಾಗಮಾರ ಲೈನ್, ಹೊಂಬಳ ಲೈನ್, ಕೊಳಚೆ ಪ್ರದೇಶ ಲೈನ್, ಗರಗರವರ ಲೈನ್, ನಾವಳ್ಳಿವರ ಲೈನ್, ಶ್ಯಾಮ ಕುಲಕರ್ಣಿ ಲೈನ್,ಎರಡನೇಯ ಕ್ರಾಸ್, ದುರ್ಗಾ ಬೇಕರಿ ಲೈನ್, ನಾಶಿಯಾರ ಲೈನ್, ದ್ಯಾಮನಗೌಡ್ರ ಲೈನ್ ಲೋಕಜ್ಙಾನವರ ಲೈನ್, ಪತ್ರೋಳಿಯವರ ಲೈನ್, ಕರಡಿಯವರ ಲೈನ್, ಭಾಗ-೧, ಕಿರೇಸೂರ ಲೈನ್, ಮುಧೋಳ ಲೈನ್, ಮಾಲಿಪಾಟೀಲ ಲೈನ್, ಜೆ.ಟಿ. ಕಾಲೇಜ್ ಲೈನ್, ವಾರ್ಡ ನಂ ೨೯ರಲ್ಲಿ ಮಸೂತಿ ಭಾಗ-೧,೨ ವಾರ್ಡ ನಂ ೦೬ರಲ್ಲಿ ಫಣಿಬಂದ ಲೈನ್, ನಾವಳ್ಳಿ ಲೈನ್, ತಟ್ಟಿಯವರ ಲೈನ್, ಮಳಲಿ ಪೂಜಾರ ಕೆಲವು ಭಾಗಗಳು, ವಾರ್ಡ ನಂ ೪ ಕಣವಿ ಪ್ಲಾಟ್, ಮಂಜುನಾಥನಗರ , ಟರ್ನಲ್‌ಪೇಟೆ, ಹಳೇ ಪೋಸ್ಟ್ ಆಫೀಸ್, ಬಿ.ಎಸ್,ಎನ್,ಎಲ್ ಆಫೀಸ್ ಲೈನ್, ವಾರ್ಡ ನಂ ೨೪,೨೬,೩೨ರಲ್ಲಿ ದಾಸರ ಓಣಿ ಸುಣಗಾರ ಓಣೀ ಕುಂಬಾರ ಓಣೀ, ರಂಗನವಾಡ ಹಳೇ ಕಛೇರಿ ರೊಡ್ ಗುಜ್ಜರಬಸ್ತಿ ಸಾಲಮನೆ, ಕಮ್ಮಾರ ಸಾಲ, ಅಬ್ಬಿಗೇರಿ ಕಂಪೌಂಡ್ ಮಕಾನಗಲ್ಲಿ. ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply