ಗದಗ ಅಗಸ್ಟ ೮: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಅಗಸ್ಟ ೮ ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಅಗಸ್ಟ ೯ ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ ನಂ ೨೨ರ ಅಮರೇಶ್ವರ ನಗರ, ವಾರ್ಡ್ ನಂ ೦೩ರ ಜಮಾದಾರ ಲೈನ್ ಬಾಳಿಕಾಯಿ ಲೈನ್, ಮಸೀದಿ ಲೈನ್, ಬಾರಕೇರ ಲೈನ್, ವಾರ್ಡ ನಂ ೨೮ರ ೩ನೇ ಕ್ರಾಸ್, ೪ ನೇಕ್ರಾಸ್, ೫ ನೇಯ ಕ್ರಾಸ್, ೬ನೇ ಕ್ರಾಸ್ ಪಂಚಾಕ್ಷರಿ ನಗರ, ನಾಗರಕಟ್ಟಿಯವರ ಲೈನ್, ಅಕ್ಕಿಯವರ ಲೈನ್, ದೇವಗಿರಿ ಮಾಸ್ತರ ಲೈನ್, ಪಂಪ ಹೌಸ್, ಕಿರಾಣಿ ಲೈನ್, ಎಸ್.ಎಸ್. ಪಾಟೀಲ, ಕಾಗದಗಾ ಲೈನ್, ವಾರ್ಡ ನಂ ೨೧,೨೨,೨೩,ರಲ್ಲಿ ಗಣಪತಿ ಲೈನ್, ಗೆಳೆಯರ ಬಳಗ, ಅಕ್ಕಿಯವರ ಲೈನ್, ಜಂತ್ಲಿ ಹಳೆ ಲೈನ್, ಹೊಸ ಲೈನ್, ಕಣಗಿನಹಾಳ ಹಾರುಗೇರಿ ಭಾಗ-೧, ಭಾಗ-೨ ಹೊನ್ನತ್ತೆಮ್ಮನ ಗುಡಿ ಭಾಗ-೧,ಭಾಗ-೨ ಸೋಮನಗೌಡ್ರ ಹೆಬಸೂರ ಲೈನ್, ಬನ್ನಿಕಾಳಮ್ಮ, ಕಮತರ ಲೈನ್, ವಾರ್ಡ ನಂ ೨೭ ಫಾರಂ ಓಣಿ, ಕಾಶಿವಿಶ್ವನಾಥ ನಗರ ಸಂಭಾಪೂರ ರೋಡ್, ವಾರ್ಡ್ ನಂ ೩೦ರ ಟಿ.ವಿ.ಶೋ ರೂಮ್, ಅಬ್ಬಿಗೇರಿ ಲೇಔಟ್, ಮುತ್ತಿನಪೆಂಡಿಯವರ ಲೈನ್, ಕಾಶಿಯವರ ಲೈನ್, ವಾರ್ಡ ನಂ ೬, ೭ ಮಳಲಿಯವರ ಲೈನ್, ಪೂಜಾರ ಲೈನ್, ತಟ್ಟಿಯವರ ಲೈನ್, ಪಂಚರತ್ನ ಬಡಾವಣೆ ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.
Gadi Kannadiga > State > ಗದಗ ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಿಗೆ ನೀರು ಪೂರೈಕೆ ವಿವರ
ಗದಗ ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಿಗೆ ನೀರು ಪೂರೈಕೆ ವಿವರ
Suresh08/08/2023
posted on
More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023