This is the title of the web page
This is the title of the web page

Please assign a menu to the primary menu location under menu

State

ನೇರ ಸಂದರ್ಶನ.


ಗದಗ ಜೂನ್ ೨೬: ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಜೂನ್ ೨೮ ರಂದು ಬೆಳಿಗ್ಗೆ ೧೦ ರಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ರೂಮ್ ನಂಬರ್-೨೧೫, ಜಿಲ್ಲಾಆಡಳಿತ ಭವನ ಗದಗ. ಇಲ್ಲಿ ನೇರ ಸಂರ್ದಶನ ಹಮ್ಮಿಕೊಳ್ಳಲಾಗಿದೆ. ಸದರಿ ನೇರ ಸಂರ್ದಶನದಲ್ಲಿ ಂIಇಖಔ ಉಐಔಃಂಐ ಖಿಇಅಊಓಔಐಔಉಙ Pಗಿಖಿ ಐಖಿಆ,ಃಂಓಉಐಔಖಇ. ಓಂಗಿಂಅಊಇಖಿಊಂಓಂ ಒIಅಖಔಈIಓಂಓಅಇ Pಗಿಖಿ ಐಖಿಆ. ಕಂಪನಿಗಳು ಭಾಗವಹಿಸಲಿದೆ.
ನೇರ ಸಂದರ್ಶನದಲ್ಲಿ ಎಸ್.ಎಸ್.ಎಲ್.ಸಿ ಪಿ.ಯು.ಸಿ, ಐಟಿಐ, ಡಿಪ್ಲೋಮ ಮತ್ತು ಯಾವುದೇ ಪಧವಿ ಪಡೆದಿರುವ ೧೮ ರಿಂದ ೩೫ ವರ್ಷದೊಳಗಿನ ಪುರುಷ & ಮಹಿಳೆ ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ. ನೇರ ಸಂದರ್ಶನದಲ್ಲಿ ಪಾಲ್ಗೊಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, ೨ ರೆಸ್ಯೂಮೆ(ಬಯೋಡಾಟಾ)ಪ್ರತಿಗಳು, ಮತ್ತು ಆಧಾರ ಕಾರ್ಡ್ ಝೆರಾಕ್ಸ್ನೊಂದಿಗೆ ಭಾಗವಹಿಸಬಹುದು. ನೇರ ಸಂರ್ದಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ. ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ ೦೮೩೭೨-೨೨೦೬೦೯, ೬೩೬೩೩೩೦೬೮೮, ೮೯೭೦೦೯೨೬೧೫, ೭೮೪೭೮೩೦೫೦೩ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೇರ ಸಂರ್ದಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನೋಂದಣಿಯನ್ನು ನೇರಸಂರ್ದಶನದ ದಿನದಂದೇ ಮಾಡಿಸಬೇಕು.


Leave a Reply