This is the title of the web page
This is the title of the web page

Please assign a menu to the primary menu location under menu

State

ನೇರ ಸಂದರ್ಶನ


ಗದಗ ಜೂನ್ ೨೮: ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಜುಲೈ ೪ ರಂದು ಬೆಳಿಗ್ಗೆ ೧೦ ರಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ರೂಮ್ ನಂಬರ್-೧೧೫, ಜಿಲ್ಲಾಆಡಳಿತ ಭವನ ಗದಗ. ಇಲ್ಲಿ ನೇರ ಸಂರ್ದಶನ ಹಮ್ಮಿಕೊಳ್ಳಲಾಗಿದೆ. ಸದರಿ ನೇರ ಸಂರ್ದಶನದಲ್ಲಿ SಖಿಖIಆಇS Pಊಂಖಒಂ SಅIಇಓಅಇ ಐIಒIಖಿಇಆ, ಅಊಂಓಆಂPUಖಂ,ಃಂಓಉಐಔಖಇ. ಕಂಪನಿಗಳು ಭಾಗವಹಿಸಲಿದೆ.
ನೇರ ಸಂರ್ದಶನದಲ್ಲಿ ಪಿ.ಯು.ಸಿ, ಸೈನ್ಸ್ ಮತ್ತು ಕಾಮರ್ಸ ಮತ್ತು (೧ & ೨ ನೇ ವರ್ಷದ ಬಿ.ಎಸ್ ಸಿ / ಬಿ ಕಾಂ ಪಧವಿ ಪಡೆದಿರುವ ೧೮ ರಿಂದ ೨೨ ವರ್ಷದೊಳಗಿನ ಪುರುಷ & ಮಹಿಳೆ ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ. ನೇರ ಸಂರ್ದಶನದಲ್ಲಿ ಪಾಲ್ಗೋಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, ೨ ರೆಸ್ಯೂಮೆ(ಬಯೋಡಾಟಾ)ಪ್ರತಿಗಳು, ಮತ್ತು ಆಧಾರ ಕಾರ್ಡ್ ಝೆರಾಕ್ಸ್ನೊಂದಿಗೆ ಭಾಗವಹಿಸಬಹುದು. ನೇರ ಸಂರ್ದಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ. ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕಚೇರಿ ದೂರವಾಣಿ ಸಂಖ್ಯೆ ೦೮೩೭೨-೨೨೦೬೦೯, ೬೩೬೩೩೩೦೬೮೮, ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೇರ ಸಂರ್ದಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನೋಂದಣಿಯನ್ನು ನೇರಸಂರ್ದಶನದ ದಿನದಂದೇ ಮಾಡಿಸಬೇಕು.


Leave a Reply