This is the title of the web page
This is the title of the web page

Please assign a menu to the primary menu location under menu

State

ಶ್ರೀ ವೆಂಕಟ ವರದಾಚಾರ್ಯ ಟ್ರಸ್ಟ್ ವತಿಯಿಂದ ೧೧೧ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣೆ-ವೆಂಕಟೇಶುಲು ಶೆಟ್ಟಿ


ಬಳ್ಳಾರಿ ಜುಲೈ : ಬಳ್ಳಾರಿ ನಗರದ ಶ್ರೀ ವೆಂಕಟ ವರದಾಚಾರ್ಯ ಟ್ರಸ್ಟ್ ವತಿಯಿಂದ ೧೧೧ ಬಡ ವಿದ್ಯಾರ್ಥಿಗಳಿಗೆ ಮಂಗಳವಾರರಂದು ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ಟ್ರಸ್ಟಿನ ಅಧ್ಯಕ್ಷರಾದ ವೆಂಕಟೇಶುಲು ಶೆಟ್ಟಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದಿ£ಂದಲೂ ಟ್ರಸ್ಟ್ ವತಿಯಿಂದ ಒಂದಲ್ಲ ಒಂದು £ಸ್ವಾರ್ಥ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬರುತಿದ್ದು, ಇವರ ಕಾರ್ಯ ವೈಕರಿಗೆ ಸಾರ್ವಜ£ಕರು ಶ್ಲಾಘ£Ãಯ, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಇಂತಹ ಕಾರ್ಯಗಳನ್ನು ಹೆಚ್ಚಿಗೆ ದೊಡ್ಡ ಮಟ್ಟದಲ್ಲಿ ಮಾಡಲು ಭಗವಂತ ಶಕ್ತಿಯನ್ನು £Ãಡಬೇಕೆಂದು ಶುಭ ಹಾರೈಸಿದ್ದಾರೆ.
ಈ ಸಂಧರ್ಭದಲ್ಲಿ ಸಂಘದ ಕಾರ್ಯದರ್ಶಿ ತಲ್ಲಂ ರಮೇಶ್, ಖಜಾಂಚಿ ಶ್ರೀ£ವಾಸ,ಸದಸ್ಯರು ಬಿಎಸ್‌ಎನ್‌ಎಲ್ ಮಂಜುನಾಥ ರೆಡ್ಡಿ, ನಟರಾಜ, ಆನಂದ ಶೆಟ್ಟಿ, ಶ್ರೀ£ವಾಸ್,ರಾಮಚಂದ್ರಯ್ಯ, ನಾಗೇಂದ್ರ ಕುಮಾರ್,ಸುಬ್ರಹ್ಮಣ್ಯ ಶೆಟ್ಟಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯವನ್ನು ಯಶಸ್ವಿಗೊಳಿಸಿದರು.


Leave a Reply