ಕುಷ್ಟಗಿ:- ಇಂದು ಬಿಜೆಪಿ ಮಂಡಲದ ವತಿಯಿಂದ ದೇಶಕಂಡ ಸರಳ ಸಜ್ಜನಿಕೆ ರಾಜಕಾರಣಿ,ಕವಿ,ಅಜಾತ ಶತ್ರು,ಭಾರತದ ಮಾಜಿ ಪ್ರಧಾನಿ, ಭಾರತ ರತ್ನ ಶ್ರದ್ಧೇಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಕುಷ್ಟಗಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು ಹಣ್ಣು ನಿಡಲಾಯಿತು
ಈ ಸಂದರ್ಭದಲ್ಲಿ ಬಿಜೆಪಿ ಕುಷ್ಟಗಿ ಮಂಡಲದ ಪ್ರಧಾನ ಕಾರ್ಯದರ್ಶಿಯಾದ ಚಂದ್ರಕಾಂತ ವಡಿಗೆರಿ,ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಅಮಿನುದ್ದಿನ ಮುಲ್ಲಾ ಪುರಸಭಾ ಸದಸ್ಯರಾದ ಜೆ ಜೆ ಆಚಾರ್,ಸರ್ಕಾರಿ ಆಸ್ಪತ್ರೆ ಆರೋಗ್ಯ ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ರಮೇಶ ಕೋಳ್ಳಿ,ರಾಜಸಾಬ ಕಿಡದೂರ,ವೀರೇಶ್ ಮೆಂಟಗೇರಿ,ಮುಖಂಡರಾದ ಅಡಿವೆಪ್ಪ ಕೋನಸಾಗರ,ಮೋಹನ್ ಲಾಲ್ ಜೈನರ, ಪುರಸಭಾ ನಾಮನಿರ್ದೇಶನ ಸದಸ್ಯರಾದ ಸಂಗಪ್ಪ ಪಂಚಮ,ಯುವ ಮುಖಂಡರಾದ ದೊಡ್ಡಬಸು ಸುಂಕದ,ಪ್ರಕಾಶ ತಾಳಕೇರಿ, ರವಿ ಬಜಂತ್ರಿ,ನಿಲಪ್ಪ ಆಡಿನ,ಮಹೇಶ ಕೊರಡಕೇರಾ,ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ