This is the title of the web page
This is the title of the web page

Please assign a menu to the primary menu location under menu

State

ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಪೆನ್ನು ವಿತರಣೆ 


ಬೆಳಗಾವಿ; ನೋಟ್ ಬುಕ್ ಹಾಗೂ ಪೆನ್ನು ವಿತರಣೆ ಬೆಳಗಾವಿ 25 ಚೇತನ ಬಾಳಗೌಡ ದೊಡಬಂಗಿ ಅತಿಥಿ ಉಪನ್ಯಾಸಕರು ಜೀವನ ಜ್ಯೋತಿ ಬೆಳಗಾವಿ ಇವರ 34ನೇ ಜನ್ಮ ದಿನಾಚರಣೆ ನಿಮಿತ್ತ ಸರಕಾರಿ ಪ್ರಾಥಮಿಕ ಶಾಲೆ ರಾಮತಿಥ೯ನಗರ ವಿದ್ಯಾಥಿ೯ವಿದ್ಯಾಥಿ೯ನಿಯರಿಗೆ 125ನೋಟ್ ಬುಕ್ 125ಪೆನ್ನುಗಳನ್ನು ಮಕ್ಕಳಿಗೆ ನೀಡಲಾಯಿತು ಶಾಲೆಯ ಮುಖ್ಯೋಪಾಧ್ಯಾಯನಿಣಿ ಎನ್ ಆರ್ ಮೆಳವಂಕಿ ಶಿಕ್ಷಕರಾದ ಎಂ ಎಸ್ ವಾಲಿ ಶಿಕ್ಷಕಿಯರು ಕ ಸಾ ಪ ಜಿಲ್ಲಾ ಕಾಯ೯ದಶಿ೯ ಎಂ ವೈ ಮೆಣಸಿನಕಾಯಿ ಬೆಳಗಾವಿ ಕ ಸಾ ಪ ತಾಲೂಕ ಅಧ್ಯಕ್ಷರಾದ ಸುರೇಶ ಹಂಜಿ ಬಾಳಗೌಡ ದೊಡಬಂಗಿ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು


Leave a Reply