This is the title of the web page
This is the title of the web page

Please assign a menu to the primary menu location under menu

State

ಕ್ಷಯರೋಗಿಗಳಿಗೆ ಪೌಷ್ಟಿಕಾಂಶದ ಕಿಟ್ ವಿತರಣೆ


ಗದಗ ಸೆಪ್ಟೆಂಬರ್ ೨೬: ಗದಗ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ ಶುಕ್ರವಾರದಂದು ಸಮುದಾಯ ಆರೋಗ್ಯವಿಭಾಗದ ವತಿಯಿಂದ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ವತಿಯಿಂದ “ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ” ಅಭಿಯಾನದಡಿಯಲ್ಲಿ ಗದಗ ನಗರದ ಕ್ಷಯರೋಗಿಗಳಿಗೆ ಪೌಷ್ಠಿಕಾಂಶದ ಕಿಟ್ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಧಿಕಾರಿ ಡಾ.ಅರುಂಧತಿ ಕೆ, ಜಿಮ್ಸ್ನ ಸಮುದಾಯ ಆರೋಗ್ಯ ವಿಭಾಗದಿಂದ ಡಾ.ರುದ್ರಮ್ಮ ಜವಳಿ, ಡಾ.ವಸುಂಧರ, ಡಾ.ಶಿಲ್ಫಾ, ಡಾ.ಸ್ನೇಹಾ, ಡಾ.ಜನ್ನತ್, ಡಾ.ರುದ್ರಮ್ಮ, ಎನ್‌ಟಿಇಪಿ ಸಿಬ್ಬಂದಿಯವರಾದ ಅಶ್ವತ್ಥರೆಡ್ಡಿ, ಡಿಪಿಸಿ, ಗಣೇಶ, ಎಸ್‌ಟಿಎಸ್, ಎಫ್ ಪಿ ಮೋದಿನ್ನವರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಮಹಾವೀರ ಬಸ್ತಿ, ಟಿಬಿಹೆಚ್‌ವ್ಹಿ ಹಾಗೂ ಗುರುರಾಜ ಕೋಟ್ಯಾಳ, ಎಸ್ ಟಿಎಲ್ ಎಸ್ ಮುಂತಾದವರು ಹಾಜರಿದ್ದರು.


Gadi Kannadiga

Leave a Reply