This is the title of the web page
This is the title of the web page

Please assign a menu to the primary menu location under menu

Local News

“ಸ್ಪರ್ಶ” ಕುಷ್ಠರೋಗ ಜಾಗೃತಿ ಅಭಿಯಾನ : ಬಿತ್ತಿ ಪತ್ರ, ಕರಪತ್ರ ಮತ್ತು ಬ್ಯಾನರಗಳ ಲೋಕಾರ್ಪಣೆ


ಬೆಳಗಾವಿ, ಜ.೩೧ : “ಸ್ಪರ್ಶ” ಕುಷ್ಠರೋಗ ಜಾಗೃತಿ ಅಭಿಯಾನ-೨೦೨೩ ರ “ಕುಷ್ಠರೋಗದ ವಿರುದ್ಧ ಹೋರಾಡೋಣ ಮತ್ತು ಕುಷ್ಠರೋಗವನ್ನು ಇತಿಹಾಸವನ್ನಾಗಿಸೋಣ” ಎಂಬ ಘೋಷಣೆಯೊಂದಿಗೆ ಜಿಲ್ಲಾ ಮಟ್ಟದ ಜಾಗೃತಿ ಅಭಿಯಾನವನ್ನು ಉದ್ಘಾಟಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಮಹೇಶ ಕೋಣಿ ಇವರು ಬಿತ್ತಿ ಪತ್ರಗಳು, ಕರಪತ್ರಗಳು ಮತ್ತು ಬ್ಯಾನರಗಳನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳಾದ ಡಾ.ಚಾಂದಿನಿ ಜಿ. ದೇವಡಿ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ಬಿ.ಎನ್.ತುಕ್ಕಾರ, ಡಾ.ಎಮ್.ಎಸ್.ಪಲ್ಲೇದ, ಡಾ.ಅನಿಲ ಕೊರಬು, ಶಿವಾಜಿ ಮಾಳಗೆನ್ನವರ ಮತ್ತು ಭರತ ಹೆಚ್. ಬಹುರೂಪಿ, ಪ್ರಕಾಶ ಮಾನೆ ಉಪಸ್ಥಿತರಿದ್ದರು


Leave a Reply