This is the title of the web page
This is the title of the web page

Please assign a menu to the primary menu location under menu

Local News

ಪ್ರೌಢಶಾಲೆಗೆ ಕ್ರೀಡಾ ಸಾಮಗ್ರಿಗಳ ವಿತರಣೆ


ಯಮಕನಮರಡಿ:- ಪರಕನಹಟ್ಟಿ ಗ್ರಾಮದಲ್ಲಿ ದಿ. ೧೮ ರಂದು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ ಶೈಕ್ಷಣಿಕ ಮತ್ತು ಸಾಮಾಜಿಕ ವಿಕಾಸ ಸಂಸ್ಥೆಯ ಶ್ರೀ ಬಸವಜ್ಯೋತಿ ಅನುದಾ£ತ ಪ್ರೌಢಶಾಲೆಯಲ್ಲಿ ಸತೀಶ ಪೌಂಡೇಶನ ವತಿಯಿಂದ ಕ್ರೀಡಾ ಸಾಮಗ್ರಿಗಳು ಮತ್ತು ವಿಜ್ಞಾನ ಸಾಮಗ್ರಿಗಳನ್ನು ಯುವ ನಾಯಕ ರಾಹುಲ ಜಾರಕಿಹೊಳಿ ವಿತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಶಿವಕುಮಾರ ಗುಡಗನಟ್ಟಿ, ಅಬ್ದುಲಗಣಿ ದರ್ಗಾ, ಅಮರ ಉಮನಬಾದಿಮಠ, ಅಡಿವೆಪ್ಪಾ ನಾಯಿಕ, ಹಿರಿಯ ಸಾಹಿತಿಗಳಾದ ಎಸ್.ಎಮ್. ಶಿರೂರ, ಮತ್ತು ಸಿದ್ದಪ್ಪಾ ಶಿರೂರ, ವೀರಭದ್ರ ಸುಲ್ತಾನಪುರಿ, ಮಲ್ಲಿಕಾರ್ಜುನ ಶೀಗಿಹೊಳಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರೋ. ಶ್ರೀಕಾಂತ ಡಿ. £ರ್ದೇಶಕಿ ವೈಶಾಖ ರಿ£ಚ, ಮತ್ತು ಗ್ರಾಮಸ್ಥರು ಶಾಲಾ ಮಕ್ಕಳು ಇದ್ದರು.


Leave a Reply