This is the title of the web page
This is the title of the web page

Please assign a menu to the primary menu location under menu

State

‌ಕರ್ನಾಟಕ‌ ಪತ್ರಕರ್ತರ ಸಂಘದ ವತಿಯಿಂದ ತಿರಂಗ ಧ್ವಜ ವಿತರಣೆ


ಬಳ್ಳಾರಿ ಅ.13: ಇಲ್ಲಿನ ಹೊಸಪೇಟೆ ರಸ್ತೆಯ ಅಲ್ಲೀಪುರ ಭಾಗದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಪತ್ರಕರ್ತರ ಸಂಘದವತಿಯಿಂದ ತಿರಂಗ ಧ್ವಜವನ್ನು ವಿತರಣೆ ಮಾಡಲಾಯಿತು.
ಮನೆಗಳಿಗೆ ತಿರಂಗ ಧ್ವಜ ಕಟ್ಟುವುದರ ಮೂಲಕ ಹರ್ ಘರ್ ತಿರಂಗ ಅಭಿಯಾನದಲ್ಲಿ ಪಾಲ್ಗೊಳ್ಳಲಾಯಿತು.
ಪತ್ರಕರ್ತರು ಜನತೆಗೆ ವರ್ತಮಾನದ ಸುದ್ದಿ ಮುಟ್ಟಿಸವುದರ ಜೊತೆಗೆ ಸ್ವಾತಂತ್ರ್ಯದ ಹೋರಾಟದ ತ್ಯಾಗ ಬಲಿದಾನಗಳ‌ ಹಾಗೂ ಅಂದಿನ ಸ್ಥಿತಿಗತಿಗಳನ್ನು ಇಂದಿನ‌ ತಲೆಮಾರಿಗೆ ತಿಳಿಸುವುದು ಅವಶ್ಯಕ ಎಂದು ಕರ್ನಾಟಕ ಪತ್ರಕರ್ತ ರ ಸಂಘದ ಜಿಲ್ಲಾಧ್ಯಕ್ಷರಾದ ಅರುಣ್ ಭೂಪಾಲ್ ತಿಳಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ‌ ಪತ್ರಕರ್ತರ ಸಂಘದ ಸದಸ್ಯರಾದ ಬಿ. ನಾಗೇಂದ್ರ, ರತ್ನಯ್ಯ, ಸುನೀಲ್‌ ಯಾದವ್, ನವೀನ್ ಮತ್ತು ಪ್ರದೀಪ್ ಹರಪನಹಳ್ಳಿ ಮತ್ತಿತರು ಉಪಸ್ಥಿತರಿದ್ದರು.


Gadi Kannadiga

Leave a Reply