This is the title of the web page
This is the title of the web page

Please assign a menu to the primary menu location under menu

State

ಜಿಲ್ಲೆಯ ೭೧ ಹಣಕಾಸು ಸಂಸ್ಥೆ, ಗಿರವಿದಾರರು, ಲೇವಾದೇವಿಗಾರರ ಸಂಸ್ಥೆಗಳ ಲೈಸನ್ಸ್ ರದ್ದು


ಗದಗ ಸೆಪ್ಟೆಂಬರ್ ೭: ಗದಗ ಜಿಲ್ಲೆಯಲ್ಲಿ ಬರುವ ೭೧ ಹಣಕಾಸು ಸಂಸ್ಥೆ, ಗಿರವಿದಾರರು ಲೇವಾದೇವಿಗಾರರ ಸಂಸ್ಥೆಗಳನ್ನು ಹಲವಾರು ವರ್ಷಗಳಿಂದ ನವೀಕರಣಗೊಳಿಸದೇ ಇರುವುದರಿಂದ ಲೈಸನ್ಸ್ಗಳನ್ನು ರದ್ದುಪಡಿಸಿ ಭದ್ರತಾಠೇವಣಿಯನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಲಾಗಿರುತ್ತದೆ. ೭೧ ಹಣಕಾಸು ಗಿರವಿದಾರರು ಲೇವಾದೇವಿಗಾರರ ಸಂಸ್ಥೆಗಳ ಯಾದಿಯನ್ನು ಸಹಕಾರ ಸಂಘಗಳ ಉಪನಿಬಂಧಕರು, ಜಿಲ್ಲಾ ಆಡಳಿತ ಭವನ,ಕೊಠಡಿ ಸಂಖ್ಯೆ-೧೨೫, ಗದಗ ಜಿಲ್ಲೆ, ಗದಗ ಇವರ ಕಚೇರಿಯಲ್ಲಿ ನೋಟಿಸ್‌ಬೋರ್ಡಿನಲ್ಲಿ ಪ್ರಕಟಿಸಲಾಗಿದ್ದು ಕಚೇರಿಗೆ ಬಂದು ಪರಿಶೀಲಿಸಬಹುದಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು, ಗದಗ ಜಿಲ್ಲೆ, ಗದಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply