This is the title of the web page
This is the title of the web page

Please assign a menu to the primary menu location under menu

Local News

ಫೆ ೧೩ ರಿಂದ ಮಾಸ್ತಮರಡಿಯಲ್ಲಿ ಜಿಲ್ಲಾ ಮಟ್ಟದ ಕಲಿಕಾ ಹಬ್ಬ


ಬೆಳಗಾವಿ ದಿ ೨: ಜಿಲ್ಲಾಡಳಿತ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಬೆಳಗಾವಿ (ದಕ್ಷಿಣ)ಹಾಗೂ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಹಾಗೂ ಸರಕಾರಿ ಪ್ರೌಢ ಶಾಲೆ ಮಾಸ್ತ ಮರಡಿ ಬೆಳಗಾವಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲಾ ಮಟ್ಟದ ಕಲಿಕಾ ಹಬ್ಬ ವು ಇದೇ ತಿಂಗಳಸೋಮವಾರ ೧೩, ಮಂಗಳವಾರ ೧೪,ಮತ್ತುಬುಧವಾರ ೧೫ ರಂದು ಮಾಸ್ತಮರಡಿ ಗ್ರಾಮದ ಶಾಲೆಗಳ ಆವರಣದಲ್ಲಿ ಜರುಗಲಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ £ರ್ದೇಶಕರಾದ ಡಿ ಡಿ ಪಿ ಐ ಬಸವರಾಜ ನಾಲತವಾಡ ರವರು ಹೇಳಿದರು
ಅವರು ಬೆಳಗಾವಿ ಗ್ರಾಮೀಣ ವಲಯದ ಮಾಸ್ತ ಮರಡಿಯಲ್ಲಿ ಜರುಗಿದ ಗ್ರಾಮದ ಮುಖಂಡರು, ಗ್ರಾಮ ಪಂಚಾಯತ ಸದಸ್ಯರು, ಯುವಕ ಸಂಘ ಗಳು ಸೇರಿದoತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲಿಕಾ ಹಬ್ಬದ ಕುರಿತು ಸಮಗ್ರ ಮಾಹಿತಿ £Ãಡಿ ಕಾರ್ಯಕ್ರಮಕ್ಕೆ ಸಮುದಾಯದ ಸಹಕಾರ ಬಯಸಿದರು,ಗ್ರಾಮಸ್ಥರು ಕಲಿಕಾ ಹಬ್ಬವನ್ನು ಉತ್ಸವ,ಜಾತ್ರೆಮಾಡುವ ರೀತಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಯಶಸ್ಸು ಮಾಡಬೇಕು, ಇದೊಂದು ಅವಿಸ್ಮರಣೀಯ ಕಾರ್ಯಕ್ರಮ ವಾಗಲೆಂದರು
ಪ್ರಾರಂಭ ದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಡಿ ವಾಯ್ ಪಿ ಸಿ ಬಸವರಾಜ ಮಿಲ್ಲಾನಟ್ಟಿ ಯವರು ಮೂರು ದಿನಗಳ ಕಾರ್ಯಕ್ರಮದ ಕುರಿತು ಮಾಹಿತಿ £Ãಡಿದರು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಮಾಡಿದ ಸಾಧನೆ ಮುಂದೆ ಕಲಿಕೆಯಲ್ಲಿ ಸಾಧನೆ ಮಾಡಲು ಪ್ರೋತ್ಸಾಹ ದೊರೆಯಲಿದೆ ಎಂದರು ಬಿ ಇ ಓ ಎಸ ಪಿ ದಾಸಪ್ಪನವರರವರು ಮಾತನಾಡಿ ಕಾರ್ಯಕ್ರಮದ ಸಫಲತೆಗೆ ಸರ್ವರೂ ಶ್ರಮಿಸಲಿ, ಗ್ರಾಮಕ್ಕೆ,ಇಲಾಖೆಗೆ ಹೆಸರು ಬರುವಂತೆ ಕಾರ್ಯಕ್ರಮ ವಾಗಲೆoದರು
ಬಿ ಆರ್ ಸಿ ಸಮಾನ್ವಯಾಧಿಕಾರಿ ಡಾ, ಎಮ್ ಎಸ್ ಮೇದಾರರವರು ಮಾತನಾಡಿ ಈ ಹಿಂದೆ ಮಾಸ್ತ ಮರಡಿ ಗ್ರಾಮದಲ್ಲಿ ಮಾಡಿದ ಎಲ್ಲಾ ಕಾರ್ಯಕ್ರಮ ಯಶಸ್ವಿ ಯಾಗಿವೆ ಈಕಾರ್ಯಕ್ರಮವು ಯಶಸ್ವಿ ಯಾಗುತ್ತದೆ ಗ್ರಾಮಸ್ಥರ ಸಹಕಾರ ಸಿಗುವ ವಿಶ್ವಾಸ ವ್ಯಕ್ತ ಪಡಿಸಿದರು ಪಿ ವಾಯ್ ಸಿ ಎಸ್ ಎ ನದಾಫ್, ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಮಹಾನಂದಾ ಬಸಲಿಂಗ ಮರೀಕಟ್ಟಿ,ಮಾರುತಿಜಂಗಳಿ,ಸಾಗರ ಕುರಂಗಿ,ಬಾಳು ಕುರಂಗಿ, ಅನ್ನಪೂರ್ಣ ಬುರಾಣಿ,ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಪ್ರಕಾಶ ಗೌಡ್ರು ಪಾಟೀಲ ಪ್ರೌಢ ಶಾಲಾ ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಬಸವರಾಜ ಥೋರಲಿ, ಹಾಗೂ ಸದಸ್ಯರು, ಕನ್ನಡ ಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷ ಶಂಕರ ಅಂಬೋಜಿ ಹಾಗೂ ಸದಸ್ಯರು, ಹಿರಿಯರಾದ ಯಲ್ಲಪ್ಪ ಥೋರಲಿ,ಪ್ರೌಢ ಶಾಲಾ ಮುಖ್ಯೊ÷್ಯಪಾದ್ಯಾಯ ಶಂಕರ ಕೊಟ್ರಶೆಟ್ಟಿ ಹಾಗೂ ಸಹ ಶಿಕ್ಷಕರು, ಕನ್ನಡಶಾಲೆಮುಖ್ಯೊ÷್ಯಪಾದ್ಯಾಯರಾದ ಬಸವರಾಜ ಸುಣಗಾರ ಸೇರಿದಂತೆ ಹಲವಾರು ಗಣ್ಯರು, ವಿವಿಧ ಶಾಲೆಗಳ ಶಿಕ್ಷಕರು ಗ್ರಾಮಸ್ಥರು ಉಪಸ್ಥಿತರಿದ್ದರು


Gadi Kannadiga

Leave a Reply