This is the title of the web page
This is the title of the web page

Please assign a menu to the primary menu location under menu

State

ಭಾರತೀಯ ವೈದ್ಯಕೀಯ ಸಂಘ ಹಾಗೂ ಮೈತ್ರಿ ತಂಡದವರ ವೈದ್ಯರ ದಿನಾಚರಣೆ


ಗಂಗಾವತಿ ..ಭಾರತೀಯ ವೈದ್ಯಕೀಯ ಸಂಘ ಗಂಗಾವತಿ ಹಾಗೂ ಮೈತ್ರಿ ತಂಡದ ಮುಖಾಂತರ ಒಟ್ಟುಗೂಡಿ ವೈದ್ಯರ ದಿನಾಚರಣೆ ರಾಲಿ ಮುಖಾಂತರ ಆಚರಣೆ ಮಾಡಿದರು

ಡಾ. ಸುಲೋಚನಾ ಚಿನಿವಾಲ್ ಅವರು ಮಾತನಾಡಿದರು
ನಿಸರ್ಗದಲ್ಲಿ ಆಗುತ್ತಿರುವ ವಿಕೋಪವನ್ನು ಅನೇಕ ವ್ಯಾಧಿಗಳನ್ನು ಹತಾಹಿಸಿಕೊಂಡು ಜನರು ಜಾಗೃತವಾಗಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು

ಕಣ್ಣಿನ ತಜ್ಞರು, ಡಾಕ್ಟರ್ ಹನುಮಂತಪ್ಪ ಅವರು ಮಾತನಾಡಿದರು
ಗಂಗಾವತಿ ಎಲ್ಲಾ ವೃತ್ತಗಳಲ್ಲಿ ಆರೋಗ್ಯದ ಕುರಿತು ವೈದ್ಯರ ದಿನಾಚರಣೆ ನಿಮಿತ್ತ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಗರದಲ್ಲಿ ಎಲ್ಲಾ ವೈದ್ಯರು ಹಾಗೂ ವೈದಿಕ ಸಂಘದ ಪದಾಧಿಕಾರಿಗಳಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು

ಆರೋಗ್ಯವೇ ಭಾಗ್ಯ ಎನ್ನುವಂತೆ ಜನ ಸಾಮಾನ್ಯರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಅಲ್ಲದೇ ಇತ್ತೀಚಿಗೆ ದೇಶದಲ್ಲಿ ಮಹಾ ಮಾರಿಯಂತೆ ಹಬ್ಬುತ್ತಿರುವ ಕೋವಿಡ್ -19 ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ವಹಿಸಬೇಕು ಎಂದು ಡಾ” ಹನುಮಂತಪ್ಪ ಮಾತನಾಡಿದರು
ಈ ಸಂದರ್ಭದಲ್ಲಿ
ಡಾ. ಸೋಮರಾಜ್ .ಡಾಕ್ಟರ್ ಚಂದ್ರಪ್ಪ. ಸುರೇಶ್ ರಾಯ್ಕರ್. ಅಮರೇಶ್ ಪಾಟೀಲ್. ಜಿ. ಶಶಿಧರ್. ಜಯಶ್ರೀ ಬಾವಿಕಟ್ಟೆ. ಮೇಘರಂಜಿನಿ .ಕಾರ್ತಿಕ್ ಗೌಡ ಇನ್ನು ಅನೇಕ ವೈದ್ಯರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು

ವರದಿ
ಹನುಮೇಶ ಬಟಾರಿ


Gadi Kannadiga

Leave a Reply