ಗದಗ ಜನೆವರಿ ೩೦: ಗದಗ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜನೆವರಿ ೩೧ ರಂದು ಬೆ.೧೧ ಗಂಟೆಗೆ “ಸ್ವಂತ ಉಪಭೋಗಕ್ಕಾಗಿ ದೇಶಿ ಹಸು ಸಾಕಾಣಿಕೆ” ವಿಷಯದ ಕುರಿತಂತೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಾ. ಶಿವಕುಮಾರ ಕ. ರಡ್ಡೇರ, ಪ್ರಾಧ್ಯಾಪಕರು & ಮುಖ್ಯಸ್ಥರು, ಪ.ವೈ.&ಪ.ಸಂ. ವಿಸ್ತರಣಾ ಶಿಕ್ಷಣ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಗದಗ, ಮೊ.ಸಂ. ೯೯೦೦೧೧೫೫೨೪, ಈ-ಮೇಲ್ – hoಜvಚಿhvಛಿ[email protected]ಚಿiಟ.ಛಿom, shivಚಿ.veಣ೨೦೦೨@gmಚಿiಟ.ಛಿom ಸಂಪರ್ಕಿಸಬಹುದಾಗಿದೆ.
Gadi Kannadiga > State > ಸ್ವಂತ ಉಪಭೋಗಕ್ಕಾಗಿ ದೇಶಿ ಹಸು ಸಾಕಾಣಿಕೆ ಸಂವಾದ ಕಾರ್ಯಕ್ರಮ
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023
ಸಂತೆ ಕರ ಲಿಲಾವು
16/03/2023